Copy page URL Share on Twitter Share on WhatsApp Share on Facebook
Get it on Google Play
Meaning of word ತೀರ್ಪು from ಕನ್ನಡ dictionary with examples, synonyms and antonyms.

ತೀರ್ಪು   ನಾಮಪದ

Meaning : ಯಾವುದಾದರು ವ್ಯವಹಾರ ಅಥವಾ ಮೊಕದ್ದಮೆಯಲ್ಲಿ ದೋಷಿ ಅಥವಾ ನಿದ್ರೋಷಿ ಅಥವಾ ಅಧಿಕಾರಿ ಮತ್ತು ಅನಧಿಕಾರಿಅಧಿಕಾರಿಯಲ್ಲದವ ಮೊದಲಾದವರುಗಳ ವಿಚಾರಣಪೂರ್ವಕ ನಿರ್ಧಾರ

Example : ಆಧುನಿಕ ಯುಗದಲ್ಲಿ ನ್ಯಾಯವನ್ನು ಮಾರಾಟಮಾಡಲಾಗುತ್ತಿದೆ.ಅವರಿಗೆ ನ್ಯಾಯಾಲಯದ ನ್ಯಾಯ ನಿರ್ಣಯದ ಮೇಲೆ ವಿಶ್ವಾಸವಿಲ್ಲ.

Synonyms : ಕಾನೂನು, ತೀರ್ಮಾನ, ನಿರ್ಣಯ, ನೀತಿ, ನ್ಯಾಯ, ಯೋಗ್ಯತೆ, ಷಡ್ದರ್ಶನಗಳು


Translation in other languages :

किसी व्यवहार या मुकदमे में दोषी और निर्दोष या अधिकारी और अनधिकारी आदि का विचारपूर्वक निर्धारण।

आधुनिक युग में न्याय भी बिकता है।
उसे न्यायालय के न्याय पर भी विश्वास नहीं है।
अधिमत, अभिनिर्णय, इंसाफ, इंसाफ़, इनसाफ, इनसाफ़, इन्साफ, इन्साफ़, निर्णय

Meaning : ವಾದ, ಪ್ರತಿವಾದ ತರ್ಕವನ್ನು ಕೇಳಿಸಿಕೊಂಡು ಅದು ಸರಿಯೆ ಇಲ್ಲವೆ ಇದರ ಸಂಬಂಧವಾಗಿ ನ್ಯಾಯಾಲಯ ಮೂಖೇನ ಮೊಕ್ಕದ್ದಮೆ ನಡೆಸುವ ಕ್ರಿಯೆ

Example : ಹಲವಾರು ದಿನಗಳಿಂದ ನಡೆಯುತ್ತಿರುವ ಮೊಕ್ಕದಮೆಯ ತೀರ್ಪು ನಾಳೆ ಹೊರಬೀಳಲಿದೆ.

Synonyms : ತೀರ್ಮಾನ, ನಿರ್ಣಯ


Translation in other languages :

वादी तथा प्रतिवादी की बातें और तर्क सुनकर उनके ठीक होने या न होने के संबंध में न्यायालय द्वारा मत स्थिर करने की क्रिया।

बहुत दिनों से चल रहे मुक़दमे का निर्णय कल हो गया।
अधिगम, अधिगमन, इनफ़िसाल, इनफिसाल, नबेड़ा, निपटारा, निबटारा, निर्णय, फ़ैसला, फैसला, सिद्धि

(law) the determination by a court of competent jurisdiction on matters submitted to it.

judgement, judgment, judicial decision