Subscribe
URL of the page has been copied to clipboard.
Meaning : ನದಿ ತೀರದ ಮರಳು
Example : ಮಗು ನದಿ ತೀರದಲ್ಲಿ ಓಡುತ್ತಿದೆ .
Synonyms : ದಡ
Translation in other languages :हिन्दी English
नदी का रेतीला तट।
A submerged bank of sand near a shore or in a river. Can be exposed at low tide.
Meaning : ನದಿ ಅಥವಾ ಜಲಾಶಯದ ತೀರ
Example : ನದಿಯ ದಡದಲ್ಲಿ ಅವರು ದೋಣಿಯನ್ನು ಕಾಯುತ್ತಿದ್ದಾರೆ.
Synonyms : ತಟ, ದಂಡೆ, ದಡ, ಮಗ್ಗಲು
नदी या जलाशय का किनारा।
The land along the edge of a body of water.
Meaning : ಜಲಾಶಯಗಳಾದ ಮುಂದಿನ ಅಥವಾ ಇನ್ನೊಂದು ಕಡೆಯ ತಟ ಅಥವಾ ದಡ
Example : ನದಿಯ ದಡದಲ್ಲಿ ನಿಂತು ಹಡಗಿಗಾಗಿ ಕಾಯುತ್ತಿದ್ದಾರೆ.
Synonyms : ಆಚೆಯ ದಡ, ತಟ, ದಡ
Translation in other languages :हिन्दी
जलाशयों में सामने या दूसरी ओर का तट या किनारा।
Install App