Subscribe
URL of the page has been copied to clipboard.
Meaning : ಗಾಲಟೆ ಮಾಡಿಕೊಂಡು ಕುಣಿದಾಡುತ್ತಿರುವುದು
Example : ನಾಲ್ಕಾರು ಮಕ್ಕಳು ಒಂದು ಕಡೆ ಸೇರಿಬಿಟ್ಟರೆ ಗದ್ದಲ ಮಾಡಲು ಪ್ರಾರಂಭಿಸುವರು.
Synonyms : ಉಪದ್ರವ, ಕೋಲಾಹಲ, ಗಡಿಬಿಡಿ, ಗದ್ದಲ, ಗಲಾಟೆ, ಚೇಷ್ಟೆ, ಜಗಳ, ತಂಟೆ
Translation in other languages :हिन्दी English
उपद्रवयुक्त उछल कूद।
Unrestrained merrymaking.
Meaning : ನವೆ ಅಥವಾ ಕೆರೆತ ಉಂಟಾಗುವ ಸ್ಥಿತಿ ಅಥವಾ ಭಾವು
Example : ನನ್ನ ಕಾಲಿನಲ್ಲಿ ನವೆಯಾಗುತ್ತಿದೆ.
Synonyms : ಕಡಿತ, ಕೆರತ, ತಿಡಿಕೆ, ತಿಮಿರ, ತುರಿಕೆ, ತುರಿಸುವಿಕೆ, ತುರುಕೆ, ನವೆ
किसी अंग के मले या सहलाए जाने की प्रबल इच्छा।
An irritating cutaneous sensation that produces a desire to scratch.
Install App