Copy page URL Share on Twitter Share on WhatsApp Share on Facebook
Get it on Google Play
Meaning of word ತೀಕ್ಷ್ಣವಾದಂತ from ಕನ್ನಡ dictionary with examples, synonyms and antonyms.

ತೀಕ್ಷ್ಣವಾದಂತ   ಗುಣವಾಚಕ

Meaning : ಬುದ್ಧಿಶಕ್ತಿ, ವಿವೇಚನೆಯ ದೃಷ್ಠಿಯಲ್ಲಿ ತುಂಬಾ ಸೂಕ್ಷಗ್ರಾಹಿಯಾಗಿರುವುದು

Example : ಈ ಕೆಲಸವನ್ನು ಮಾಡಲು ತೀಕ್ಷ್ಣವಾದ ಬುದ್ದಿವಂತನ ಅಗತ್ಯವಿದೆ.

Synonyms : ಚುರುಕಾದ, ಚುರುಕಾದಂತ, ಚುರುಕಾದಂತಹ, ತೀಕ್ಷ್ಣವಾದ, ತೀಕ್ಷ್ಣವಾದಂತಹ


Translation in other languages :

तेज़ या प्रखर।

इस काम को करने के लिए तीक्ष्ण बुद्धि की जरूरत है।
अकुंठ, अकुंठित, अकुण्ठ, अकुण्ठित, कुशाग्र, खर, चंड, तीक्ष्ण, तीव्र, तेज, तेज़, पैना, प्रखर, बरबंड, विषम

Having or demonstrating ability to recognize or draw fine distinctions.

An acute observer of politics and politicians.
Incisive comments.
Icy knifelike reasoning.
As sharp and incisive as the stroke of a fang.
Penetrating insight.
Frequent penetrative observations.
acute, discriminating, incisive, keen, knifelike, penetrating, penetrative, piercing, sharp

Meaning : ಒಗರು ಮತ್ತು ಅಪ್ರಿಯವಾದ ಸ್ವಾದ

Example : ಹುಳಿ ಒಗರು ಒಗರಾಗಿರುತ್ತದೆ.

Synonyms : ಅಪ್ರಿಯ, ಅಪ್ರಿಯವಾದ, ಅಪ್ರಿಯವಾದಂತ, ಅಪ್ರಿಯವಾದಂತಹ, ಒಗರಾದ, ಒಗರಾದಂತ, ಒಗರಾದಂತಹ, ಒಗರು, ಕಹಿ, ಕಹಿಯಾದ, ಕಹಿಯಾದಂತ, ಕಹಿಯಾದಂತಹ, ತೀಕ್ಷ್ಣ, ತೀಕ್ಷ್ಣವಾದ, ತೀಕ್ಷ್ಣವಾಧಂತಹ, ವಿರಸ, ವಿರಸವಾದ, ವಿರಸವಾದಂತ, ವಿರಸವಾದಂತಹ


Translation in other languages :

जो स्वाद में उग्र और अप्रिय हो।

नीम कड़ुआ होता है।
अमधुर, कटु, कटुक, कड़वा, कड़ुआ, कड़ुवा, कड़ू, तिक्त

Meaning : ಯಾರಲ್ಲಿ ಯಾವುದೇ ಪ್ರಕಾರದ ಉಗ್ರತೆ, ತೀವ್ರತೆ ಅಥವಾ ಪ್ರಕರತೆ ಇದೆಯೋ ಅಥವಾ ಯಾರಲ್ಲಿ ಕೋಮಲತೆ, ಮೃದುತ್ವ, ಸರಳತೆ ಇಲ್ಲವೋ

Example : ಅವನು ತೀಕ್ಷ್ಣವಾದ ಪ್ರತಿಕ್ರಿಯೆಯು ಎಲ್ಲರ ಬಾಯಿ ಮುಚ್ಚಿಸಿತು.

Synonyms : ಕಟುವಾದ, ಕಟುವಾದಂತ, ಕಟುವಾದಂತಹ, ತೀಕ್ಷ್ಣವಾದ, ತೀಕ್ಷ್ಣವಾದಂತಹ


Translation in other languages :

जिसमें किसी प्रकार की उग्रता, तीव्रता या प्रखरता हो या जिसमें कोमलता, मृदुता, सरलता आदि न हो।

उसकी तीखी प्रतिक्रिया ने सबका मुँह बंद कर दिया।
तीखा