Meaning : ಯಾವುದರ ದಪ್ಪ ಅಥವಾ ವ್ಯಾಸ ಕಡಿಮೆಯಿದೆಯೋ
Example :
ಈ ಬಟ್ಟೆ ತುಂಬಾ ತೆಳುವಾಗಿದೆ.
Synonyms : ತಿಳುವಾದಂತ, ತಿಳುವಾದಂತಹ, ತೆಳುವಾದ, ತೆಳುವಾದಂತ, ತೆಳುವಾದಂತಹ
Translation in other languages :
Meaning : ಯಾವುದು ಚಿಂದೆ, ನೋವು, ದುಃಖ ಮೊದಲಾದವುಗಳಿಂದ ಮುಕ್ತವಾಗಿದೆಯೋ
Example :
ನನ್ನ ಮನಸ್ಸಿನಲ್ಲಿರುವ ಮಾತುಗಳನ್ನು ಹೇಳಿದ ನಂತರ ಮನಸ್ಸು ಹಗುರವಾಯಿತು.
Synonyms : ತಿಳುವಾದಂತ, ತಿಳುವಾದಂತಹ, ಹಗುರವಾದ, ಹಗುರವಾದಂತ, ಹಗುರವಾದಂತಹ
Translation in other languages :