Meaning : ಹಿತವಾದ ಮಾತುಗಳನ್ನು ಹೇಳುವುದು
Example :
ಬುದ್ದನು ನಮಗೆ ಜೀವನದ ಮೌಲ್ಯದ ತಿಳುವಳಿಕೆ ಕೊಟ್ಟಿದ್ದಾನೆ.
Synonyms : ಶಿಕ್ಷಣಕೊಡುವುದು
Translation in other languages :
हित की बातें बताना।
बुद्ध ने हमें जीवन के सही मूल्यों की सीख दी है।