Copy page URL Share on Twitter Share on WhatsApp Share on Facebook
Get it on Google Play
Meaning of word ತಿಳುವಳಿಕೆ from ಕನ್ನಡ dictionary with examples, synonyms and antonyms.

ತಿಳುವಳಿಕೆ   ನಾಮಪದ

Meaning : ಯಾವುದು ಸರಿ ಯಾವುದು ತಪ್ಪು ಎಂದು ಸ್ವಂತ ನಿರ್ಧಾರ ಮಾಡುವ ಸ್ಥಿತಿಯ ಆಲೋಚನೆ

Example : ಆಪತ್ತಿನ ಸಂದರ್ಭದಲ್ಲಿ ವಿವೇಕದಿಂದ ಪಾರಾಗಬೇಕು.

Synonyms : ಪರಿಜ್ಞಾನ, ವಿವೇಕ, ವಿವೇಚನೆ


Translation in other languages :

भली-बुरी बातें सोचने-समझने की शक्ति या ज्ञान।

विपत्ति के समय विवेक से काम लेना चाहिए।
इम्तियाज, इम्तियाज़, विवेक, समझदारी

The trait of judging wisely and objectively.

A man of discernment.
discernment, discretion

Meaning : ಯೋಚಿಸುವ, ತಿಳಿದುಕೊಳ್ಳುವ ಮತ್ತು ನಿಶ್ಚಯಿಸುವ ವೃತ್ತಿಸ್ವಭಾವ ಅಥವಾ ಮಾನಸಿಕ ಶಕ್ತಿ

Example : ಹೆಂಗಸರ ಬುದ್ಧಿಯ ಪ್ರಕಾರ ರಾಜನಾಗುವ ಅಪೇಕ್ಷೆ ನಮ್ಮ ಬುದ್ಧಿಯ ಪ್ರಕಾರ ಫಕೀರಭಿಕ್ಷುಕನಾಗುವುದಕ್ಕಿಂದ ತುಂಬಾ ಒಳ್ಳೆಯ ಅಭಿಪ್ರಾಯವಾಗಿದೆ.

Synonyms : ಅರಿವು, ತಿಳಿವು, ಪ್ರಜ್ಞೆ, ಬುದ್ಧಿ, ವಿವೇಕ


Translation in other languages :

सोचने समझने और निश्चय करने की वृत्ति या मानसिक शक्ति।

औरों की बुद्धि से राजा बनने की अपेक्षा अपनी बुद्धि से फ़कीर बनना ज़्यादा अच्छा है।
अकल, अक़ल, अक़्ल, अक्ल, अभिबुद्धि, आत्मसमुद्भवा, आत्मोद्भवा, इड़ा, जहन, ज़हन, ज़िहन, ज़ेहन, जिहन, जेहन, दिमाग, दिमाग़, धी, धी शक्ति, प्रज्ञा, प्रतिभान, प्राज्ञता, प्राज्ञत्व, बुद्धि, बूझ, मति, मनीषा, मनीषिका, मस्तिष्क, मेधा, विवेक, संज्ञा, समझ

Knowledge and intellectual ability.

He reads to improve his mind.
He has a keen intellect.
intellect, mind

Meaning : ಯಾವುದೇ ಮಾತು ಇತ್ಯಾದಿಗಳನ್ನು ಚೆನ್ನಾಗಿ ತಿಳಿಸುವ ಶಕ್ತಿ ಅಥವಾ ಅದರ ಬಗ್ಗೆ ಚೆನ್ನಾಗಿ ತಿಳಿದಿರುವುದು

Example : ಈ ವಿಷಯದಲ್ಲಿ ಅವರ ತಿಳುವಳಿಕೆ ತುಂಬಾ ಚೆನ್ನಾಗಿ ಇದೆ.

Synonyms : ಜ್ಞಾನ


Translation in other languages :

कोई बात आदि अच्छी तरह समझने की शक्ति या उसका अच्छा ज्ञान।

इस विषय पर उनकी पकड़ बहुत अच्छी है।
पकड़, पहुँच, पहुंच

Great skillfulness and knowledge of some subject or activity.

A good command of French.
command, control, mastery

Meaning : ಜ್ಞಾನವಿರುವಿಕೆಯನ್ನು ಸೂಚಿಸುವುದು

Example : ಅವರು ನನಗೆ ವಿದ್ಯೆ ನೀಡಿದ ಗುರುಗಳು.

Synonyms : ಓದು, ಜ್ಞಾನ, ಪಾಂಡಿತ್ಯ, ವಿದ್ಯೆ


Translation in other languages :

ज्ञान होने का भाव या ज्ञानी होने की अवस्था।

आप अपनी विद्वत्ता का प्रदर्शन यहाँ मत कीजिए।
विद्वत्ता के बल पर शंकराचार्य ने लुप्त हो रहे हिन्दू धर्म को बचाया।
पंडिताई, पांडित्य, विज्ञता, विज्ञत्व, विद्वत्ता, विद्वत्व