Copy page URL Share on Twitter Share on WhatsApp Share on Facebook
Get it on Google Play
Meaning of word ತಿಳಿಸುವುದು from ಕನ್ನಡ dictionary with examples, synonyms and antonyms.

ತಿಳಿಸುವುದು   ನಾಮಪದ

Meaning : ಯಾವುದೇ ಮಾತಿನ ಉಳಿವು, ಲಕ್ಷಣ ಮುಂತಾದವುಗಳನ್ನು ತೋರಿಸುವ ತತ್ವ, ಕೆಲಸ

Example : ಕಪ್ಪು ಮೋಡಗಳು ಮಳೆ ಬರುವ ಸೂಚನೆ ನೀಡುವುದು

Synonyms : ತಿಳಿಯಪಡಿಸುವುದು, ಸುಳಿವು ನೀಡುವುದು, ಸೂಚನೆ


Translation in other languages :

किसी बात के अस्तित्व का लक्षण आदि बतानेवाला तत्व, कार्य आदि।

काले-काले मेघों से घिरा आकाश बारिश का सूचक है।
अभिसूचक, ज्ञापक, परिचायक, बोधक, सूचक

ತಿಳಿಸುವುದು   ಕ್ರಿಯಾಪದ

Meaning : ಯಾವುದಾದರು ಮಾಹಿತಿಯನ್ನು ಹೇಳುವುದು

Example : ಅವನು ಈ ಉದ್ಯೋಗಕ್ಕೆ ರಾಜೀನಾಮೆ ನೀಡುತ್ತಿದ್ದಾನೆಂದು ನನಗೆ ತಿಳಿಸಿದ.

Synonyms : ಹೇಳುವುದು


Translation in other languages :

किसी वस्तु, सूचना आदि से किसी को परिचित कराना।

उसने मुझे बताया कि वह काम छोड़कर जा रहा है।
अवगत कराना, जताना, जनाना, बतलाना, बताना

Impart knowledge of some fact, state of affairs, or event to.

I informed him of his rights.
inform