Copy page URL Share on Twitter Share on WhatsApp Share on Facebook
Get it on Google Play
Meaning of word ತಿಳಿವಿಲ್ಲದ from ಕನ್ನಡ dictionary with examples, synonyms and antonyms.

ತಿಳಿವಿಲ್ಲದ   ಗುಣವಾಚಕ

Meaning : ಗೊತ್ತು ಗುರಿ ಇಲ್ಲದಿರುವುದು ಅಥವಾ ಪರಿಚಯವಿಲ್ಲದಿರುವುದು

Example : ಪ್ರಯಾಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಸ್ನೇಹಿತನಾದನು.

Synonyms : ಅಪರಿಚಿತ, ಅಪರಿಚಿತವಾದ, ಅಪರಿಚಿತವಾದಂತ, ಅಪರಿಚಿತವಾದಂತಹ, ತಿಳಿವಿಲ್ಲದಂತ, ತಿಳಿವಿಲ್ಲದಂತಹ, ಪರಿಚಯವಿಲ್ಲದ, ಪರಿಚಯವಿಲ್ಲದಂತ, ಪರಿಚಯವಿಲ್ಲದಂತಹ


Translation in other languages :

जो परिचित न हो।

यात्रा करते समय किसी भी अपरिचित व्यक्ति से कोई भी खाद्य वस्तु नहीं लेनी चाहिए।
अजनबी, अज्ञात, अनगौरी, अनचिन्हा, अनचीन्हा, अनजान, अनजाना, अनदेखा, अनभिज्ञ, अपरिगत, अपरिचित, नावाक़िफ़, नावाकिफ, बेगाना

Unaware because of a lack of relevant information or knowledge.

He was completely ignorant of the circumstances.
An unknowledgeable assistant.
His rudeness was unwitting.
ignorant, unknowing, unknowledgeable, unwitting

Meaning : ಯಾವುದು ಅಜ್ಞಾನದಿಂದ ತುಂಬಿದೆಯೋ

Example : ಅಜ್ಞಾನಿ ವ್ಯಕ್ತಿಯು ಸಂಸಾರ ದುಃಖಮಯ ಎಂದು ಭಾವಿಸುತ್ತಾನೆ.

Synonyms : ಅಜ್ಞಾನದ, ಅಜ್ಞಾನದಂತ, ಅಜ್ಞಾನದಂತಹ, ಅರಿವಿಲ್ಲದ, ಅರಿವಿಲ್ಲದಂತ, ಅರಿವಿಲ್ಲದಂತಹ, ತಿಳಿವಿಲ್ಲದಂತ, ತಿಳಿವಿಲ್ಲದಂತಹ


Translation in other languages :

जो अज्ञान से भरा हो।

ज्ञानहीन व्यक्ति ही संसार को दुखमय समझता है।
अंधकारमय, अज्ञानपूर्ण, आलोकहीन, ज्ञानहीन