Subscribe
URL of the page has been copied to clipboard.
Meaning : ಯಾವುದೇ ಮಾತಿನ ಉಳಿವು, ಲಕ್ಷಣ ಮುಂತಾದವುಗಳನ್ನು ತೋರಿಸುವ ತತ್ವ, ಕೆಲಸ
Example : ಕಪ್ಪು ಮೋಡಗಳು ಮಳೆ ಬರುವ ಸೂಚನೆ ನೀಡುವುದು
Synonyms : ತಿಳಿಸುವುದು, ಸುಳಿವು ನೀಡುವುದು, ಸೂಚನೆ
Translation in other languages :हिन्दी
किसी बात के अस्तित्व का लक्षण आदि बतानेवाला तत्व, कार्य आदि।
Install App