Meaning : ಅವನು ಪರಿಚಿತನಲ್ಲದ ವ್ಯಕ್ತಿ
Example :
ನಾವು ಅಪರಿಚಿತರ ಜತೆ ಸಹ ಸರಿಯಾಗಿ ನಡೆದುಕೊಳ್ಳುವುದು ಅವಶ್ಯ.
Synonyms : ಅಪರಿಚಿತ, ಗುರುತಿಲ್ಲದ, ಪರಿಚಯವಿಲ್ಲದ
Translation in other languages :
Meaning : ತಿಳಿಯದೇ ಇರುವಂತಹದ್ದು
Example :
ಅದು ನನಗೆ ಅಜ್ಞಾತ ವಿಷಯ.
Synonyms : ಅಜ್ಞಾತ, ಅಜ್ಞಾತವಾದ, ಅಜ್ಞಾತವಾದಂತ, ಅಜ್ಞಾತವಾದಂತಹ, ಅರಿಯದ, ಅರಿಯದಂತ, ಅರಿಯದಂತಹ, ತಿಳಿಯದಂತ, ತಿಳಿಯದಂತಹ
Translation in other languages :
Meaning : ಯಾರೋ ಒಬ್ಬರಿಗೆ ಯಾವುದೂ ಗೊತ್ತಿಲ್ಲದೆ ಇರುವ
Example :
ಅಪರಾಧಿಗಳು ನೆನ್ನ ರಾತ್ರಿ ಅಮಾಯಕ ಮಗುವನ್ನು ಕೊಂದು ಹಾಕಿದರು.
Synonyms : ಅಮಾಯಕ, ಅರಿಯದ, ನಿರ್ದೋಷಿ, ಮುಗ್ಧ
Translation in other languages :
Free from evil or guilt.
An innocent child.