Copy page URL Share on Twitter Share on WhatsApp Share on Facebook
Get it on Google Play
Meaning of word ತಿಳಿದಿರುವ from ಕನ್ನಡ dictionary with examples, synonyms and antonyms.

ತಿಳಿದಿರುವ   ನಾಮಪದ

Meaning : ಯಾವುದೇ ಒಂದು ವಿಷಯ ಅಥವಾ ಸಂಗತಿಯ ಬಗ್ಗೆ ಈಗಾಗಲೇ ಪರಿಚಿತವಿರುವಿಕೆಯನ್ನು ತಿಳಿಸುವುದು

Example : ನನಗೆ ಆ ಕೆಲಸ ತಿಳಿದಿರುವ ಕಾರಣ ನಾನು ಅದನ್ನು ಬೇಗ ಮುಗಿಸಬಲ್ಲೆ.

Synonyms : ಗೊತ್ತಿರುವ, ಪರಿಚಿತ


Translation in other languages :

जानने या भिज्ञ होने की अवस्था या भाव।

मेरी जानकारी में ही यह काम हुआ है।
अभिज्ञता, जानकारी, पता, भिज्ञता, वकूफ, वकूफ़, विजानता

Having knowledge of.

He had no awareness of his mistakes.
His sudden consciousness of the problem he faced.
Their intelligence and general knowingness was impressive.
awareness, cognisance, cognizance, consciousness, knowingness

ತಿಳಿದಿರುವ   ಗುಣವಾಚಕ

Meaning : ಯಾವುದೋ ಒಂದು ವಿಷಯದ ಅಥವಾ ಕೆಲಸದ ಬಗೆಗೆ ತಿಳಿದುಕೊಂಡಿರುವವ

Example : ಈ ಕೆಲಸವನ್ನು ಗೊತ್ತು ಗುರಿಯಿರುವ ವ್ಯಕ್ತಿಯ ಕೈಗೆ ಕೊಡಿ.

Synonyms : ಗೊತ್ತು ಗುರಿಯಿರುವ, ಜ್ಞಾನವಿರುವ


Translation in other languages :

जिसे जानकारी हो।

इस काम को किसी जानकार आदमी को सौंपिए।
अभिज्ञ, जानकार, ज्ञाता, बाखबर, बाख़बर, भिज्ञ, वाक़िफ़, वाकिफ, विज्ञाता