Copy page URL Share on Twitter Share on WhatsApp Share on Facebook
Get it on Google Play
Meaning of word ತಿರುಗು from ಕನ್ನಡ dictionary with examples, synonyms and antonyms.

ತಿರುಗು   ಗುಣವಾಚಕ

Meaning : ಸುತ್ತುತ್ತಿರುವ ಅಥವಾ ತಿರುಗುತ್ತಿರುವಂತಹ

Example : ಸುತ್ತುತ್ತಿರುವ ಸೂರ್ಯನಿಂದ ಹೊರೆಬರುತ್ತಿರುವ ಪ್ರಕಾಶವು ನಾಲ್ಕು ದಿಕ್ಕುಗಳಲ್ಲಿಯೂ ಹರಡುತ್ತಿದೆ.

Synonyms : ತಿರುಗುತ್ತಿರುವ, ತಿರುಗುತ್ತಿರುವಂತ, ತಿರುಗುತ್ತಿರುವಂತಹ, ಸುತ್ತುತ್ತಿರುವ, ಸುತ್ತುತ್ತಿರುವಂತ, ಸುತ್ತುತ್ತಿರುವಂತಹ


Translation in other languages :

घूमता या चक्कर काटता हुआ।

सूर्य के चारो ओर आघूर्णित ग्रहों की गतियाँ भिन्न-भिन्न है।
आघूर्ण, आघूर्णित, घूमता हुआ

ತಿರುಗು   ಕ್ರಿಯಾಪದ

Meaning : ಬಹಳಷ್ಟು ಓಡಾಡಿಸುವ ಪ್ರಕ್ರಿಯೆ

Example : ಬ್ಯಾಂಕಿನವರು ಸಾಲ ನೀಡಲು ಬಾಬುನನ್ನು ತುಂಬಾ ಸರತಿ ಓಡಾಡಿಸಿದರು.

Synonyms : ಅಲೆಡಾಡಿಸು, ಅಲೆಸು, ಓಡಾಡಿಸು, ಓಡು, ತಿರುಗಾಡಿಸು, ಸುತ್ತಾಡು, ಸುತ್ತಿಸು


Translation in other languages :

चारों ओर फिराना।

बैंक के बाबू ने ऋण पास करने के लिए बहुत घुमाया।
घुमाना, चक्कर लगवाना

Meaning : ದಿಕ್ಕನ್ನು ಬದಲಾಯಿಸುವುದು

Example : ಈ ಮನೆಯಿಂದ ವಿದ್ಯಾಲಯಕ್ಕೆ ಹೋಗುವುದಕ್ಕೆ ಹೊರಟ ಆದರೆ ಜಲಾಶಯದ ಕಡೆಗೆ ತಿರುಗಿದನು.

Synonyms : ಹಿಂತಿರುಗು, ಹೊರಳು


Translation in other languages :

दिशा परिवर्तित करना।

वह घर से विद्यालय जाने के लिए निकला लेकिन तालाब की ओर मुड़ गया।
घूमना, मुड़ना

Change orientation or direction, also in the abstract sense.

Turn towards me.
The mugger turned and fled before I could see his face.
She turned from herself and learned to listen to others' needs.
turn

Meaning : ಯಾವುದೋ ಒಂದು ಪ್ರಯತ್ನ ಮಾಡುವಾಗ ಇಲ್ಲಿ-ಅಲ್ಲಿ ಸುತ್ತಾಡುವ ಪ್ರಕ್ರಿಯೆ

Example : ಈ ಕೆಲಸವನ್ನು ಪಡೆಯಲು ನಾನು ತುಂಬಾ ಓಡಾಡಿದ್ದೇನೆ.

Synonyms : ಅಡ್ಡಾಡು, ಅಲೆ, ಅಲೆದಾಡು, ಓಡಾಡು, ತುರುಗಾಡು


Translation in other languages :

किसी प्रयत्न में इधर-उधर फिरना।

इस नौकरी को पाने के लिए मैं बहुत दौड़ा।
दौड़ना, दौड़ना-भागना, धाना

Meaning : ವ್ಯರ್ಥವಾಗಿ ಅಲ್ಲಿ-ಇಲ್ಲಿ ಸುತ್ತಾಡುವ ಅಥವಾ ನಡೆದಾಡುವ ಪ್ರಕ್ರಿಯೆ

Example : ಕೋಪಗೊಂಡ ಅವನು ಗಲ್ಲಿ, ನಗರ ತಿರುಗುತ್ತಿದ್ದ.

Synonyms : ಅಲಿ, ಅಲೆ, ಸುತ್ತಾಡು


Translation in other languages :

व्यर्थ इधर-उधर घूमते फिरना या चलना।

क्रोधवश वे गली, नगर गाहते रहे।
गाहना, भटकना

Meaning : ಯಾವುದೋ ಒಂದು ಕೇಂದ್ರದಲ್ಲಿ ಸ್ಥಿರವಾಗಿ ನೆಲೆಸಿರುವ ವಸ್ತುವು ವೃತ್ತಾ ಕಾರದಲ್ಲಿ ತಿರುಗುವ ಪ್ರಕ್ರಿಯೆ

Example : ಬೀಸೋಕಲ್ಲು, ಗಡಿಯಾರದ ಮುಳ್ಳು, ರಥದ ಚಕ್ರ ಇತ್ಯಾದಿ ತಿರುಗುವುದು.

Synonyms : ಸುತ್ತು


Translation in other languages :

किसी केंद्र पर स्थित वस्तु का गोल चक्कर लगाना।

चक्की के पाट, घड़ी की सुई, रथ के पहिए आदि घूमते हैं।
घूमना

Turn on or around an axis or a center.

The Earth revolves around the Sun.
The lamb roast rotates on a spit over the fire.
go around, revolve, rotate

Meaning : ಉನ್ನಮತ್ತನಾದ ಅಥವಾ ಅಮರೇರಿದ ಅಥವಾ ತನ್ನಲ್ಲಿ ತಾನು ಇಲ್ಲದೆ ಇರುವುದು

Example : ಮಾನಸಿಕ ವ್ಯಥೆಯ ಕಾರಣದಿಂದ ಅವನ ತಲೆ ತಿರುಗಿದೆ.

Synonyms : ಕೆಡು


Translation in other languages :

उन्मत्त या मतवाला होना या अपने आप में न रहना।

सदमें के कारण उसका सिर फिर गया है।
घूमना, फिरना

Meaning : ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಹೋಗುವುದು ಮತ್ತು ತಿರುಗಿ ಮತ್ತೆ ಅದೇ ಸ್ಥಾನ್ಕಕೆ ವಾಪಸ್ಸು ಬರುವುದು

Example : ನಾನು ಅವನ ಮನೆಯ ಹತ್ತಿರ ಹೋಗಿ ಸುತ್ತಾಡಿದೆ ಆದರು ಅವನ ಸುಳಿವು ಸಿಗಲಿಲ್ಲ.

Synonyms : ಪ್ರದಕ್ಷಿಣೆ ಹಾಕು, ಸುತ್ತು, ಸುಳಿದಾಡು


Translation in other languages :

एक स्थान से दूसरे स्थान पर जाना और फिर वहाँ से लौट कर आना।

मैं उनके घर कई चक्कर लगा आया पर वे मिले नहीं।
चक्कर काटना, चक्कर मारना, चक्कर लगाना