Meaning : ತಿರುಗಿಸುವ ಅಥವಾ ಹಿಂಡುವ ಕ್ರಿಯೆ
Example :
ತಪ್ಪು ಮಾಡಿದ ವಿದ್ಯಾರ್ಥಿಯ ಕಿವಿಯನ್ನು ಅಧ್ಯಾಪಕರು ಹಿಂಡಿದರು.
Synonyms : ತ್ರಾಸ ಕೊಡು, ಹಿಂಡು
Translation in other languages :
Turn like a screw.
screwMeaning : ದಿಕ್ಕನ್ನು ಬದಲಾಯಿಸುವ ಪ್ರಕ್ರಿಯೆ
Example :
ಮಾರ್ಗವನ್ನು ಬದಲಾಯಿಸುವುದಕ್ಕಾಗಿ ಡ್ರೈವರ್ ಕಾರನ್ನು ತಿರುಗಿಸಿದನು.
Translation in other languages :
Change orientation or direction, also in the abstract sense.
Turn towards me.Meaning : ತಿರುಗಿಸುವ ಅಥವಾ ವಾಪಸು ಮಾಡುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
Example :
ಕಛೇರಿಯ ಹಣವನ್ನು ರಮೇಶನ ಹತ್ತಿರ ತಿರುಗಿ ಕಳಿಸಿದರು.
Synonyms : ತಿರುಗಿ ಕಳಿಸು, ತಿರುಗಿ ಕೊಡು, ವಾಪಸು ಮಾಡು
Translation in other languages :