Copy page URL Share on Twitter Share on WhatsApp Share on Facebook
Get it on Google Play
Meaning of word ತಿರುಗಾಟ from ಕನ್ನಡ dictionary with examples, synonyms and antonyms.

ತಿರುಗಾಟ   ನಾಮಪದ

Meaning : ಹಣವನ್ನು ಪಡೆದು ಯಾತ್ರಿಕರಿಗೆ ಸೇವೆಯನ್ನು ನೀಡುವ ಕೆಲಸ ಅಥವಾ ಯಾತ್ರಿಗಳು ಅಥವಾ ಪರ್ಯಟನೆ ಮಾಡುವವರಿಗೆ ಸುತ್ತಾಟದ, ಉಳಿದುಕೊಳ್ಳುವ, ಊಟೋಪಚಾರದ ವ್ಯವಸ್ಥೆಯನ್ನು ಮಾಡುವ ಕೆಲಸ

Example : ಮಹೇಶನು ಪರ್ಯಟನೆಯ ಸಮಯದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುತ್ತಾನೆ.

Synonyms : ಪರ್ಯಟನೆ, ಪ್ರಯಾಣ, ಭ್ರಮಣ, ವಿಹಾರ ಯಾತ್ರೆ, ವಿಹಾರ-ಯಾತ್ರೆ, ಸಂಚಾರ


Translation in other languages :

पैसा लेकर पर्यटकों को सेवाएँ प्रदान करने का काम या पर्यटकों के लिए घूमने, खाने, रहने आदि की व्यवस्था करने का काम।

महेश पर्यटन से अच्छा कमा लेता है।
बरमूडा में पर्यटन एक प्रमुख व्यवसाय है।
टूरिजम, टूरिज्म, पर्यटन

The business of providing services to tourists.

Tourism is a major business in Bermuda.
tourism, touristry

Meaning : ಅಲೆದಾಟುವ ಕ್ರಿಯೆ

Example : ರಾಮನು ಅಲ್ಲಿ ಇಲ್ಲಿ ತಿರುಗಾಡುತ್ತಿದ್ದಾನೆ.

Synonyms : ಅಡ್ಡಾಟ, ಅಲೆದಾಟ, ಭ್ರಮಣ, ವಿಹಾರ


Translation in other languages :

घूमने-फिरने की क्रिया।

आपको प्रतिदिन घूमने-फिरने के लिए भी थोड़ा समय निकालना चाहिए।
अटन, घूमना-फिरना, भ्रमण, भ्रमणी, विचरण, विचरन

An aimless amble on a winding course.

meander, ramble