Meaning : ಯಾರನ್ನು ತಿರಸ್ಕರಿಸಲಾಗಿದೆಯೋ
Example :
ತಿರಸ್ಕಾರಗೊಂಡಂತಹ ಮಕ್ಕಳಲ್ಲಿ ಹೀನ ಭಾವನೆ ಬೆಳೆಯುತ್ತಾ ಹೋಗುತ್ತದೆ.
Synonyms : ತಿರಸ್ಕಾರಕ್ಕೊಳಗಾದ, ತಿರಸ್ಕಾರಕ್ಕೊಳಗಾದಂತ, ತಿರಸ್ಕಾರಕ್ಕೊಳಗಾದಂತಹ, ತಿರಸ್ಕಾರಗೊಂಡ, ತಿರಸ್ಕಾರಗೊಂಡತ, ತಿರಸ್ಕಾರಗೊಂಡತಹ, ತಿರಸ್ಕೃತಗೊಂಡ, ತಿರಸ್ಕೃತಗೊಂಡಂತ, ತಿರಸ್ಕೃತಗೊಂಡಂತಹ, ತಿರಸ್ಕೃತವಾದ, ತಿರಸ್ಕೃತವಾದಂತಹ
Translation in other languages :