Copy page URL Share on Twitter Share on WhatsApp Share on Facebook
Get it on Google Play
Meaning of word ತಿರಸ್ಕಾರ from ಕನ್ನಡ dictionary with examples, synonyms and antonyms.

ತಿರಸ್ಕಾರ   ನಾಮಪದ

Meaning : ಯಾವುದೇ ಆಜ್ಞೆ ಅಥವಾ ಮಾತುಗಳನ್ನು ಕೇಳದೆ ಇರುವುದು ಅಥವಾ ಪಾಲಿಸದಿರುವುದು

Example : ಅಪ್ಪ-ಅಮ್ಮನ ಮಾತುಗಳನ್ನು ಮಕ್ಕಳು ತಿರಸ್ಕಾರ ಮಾಡಬಾರದು.

Synonyms : ಅಲ್ಲಗಳೆ


Translation in other languages :

किसी की आज्ञा या बात न मानने की क्रिया या भाव।

बड़ों के आदेश की अवहेलना अनुचित मानी जाती है।
अनसुन करना, अनसुना करना, अपालन, अवगणन, अवज्ञा, अवहेल, अवहेलन, अवहेलना, अवहेला, हुक्म उदूली

The failure to obey.

disobedience, noncompliance

Meaning : ಅಸಮ್ಮತ ಅಥವಾ ಅಸ್ವೀಕೃತಿ ಸೂಚಿಸುವ ಒಂದು ಶಬ್ದ

Example : ಅವನ ಕೋರಿಕೆಯನ್ನು ಇಲ್ಲವೆನ್ನಲು ಆಗಲಿಲ್ಲ

Synonyms : ಇಲ್ಲ, ಬೇಡ


Translation in other languages :

निषेध या अस्वीकृति सूचित करने वाला शब्द।

मेरी ना सुनकर वह उदास हो गया।
पहले मेरी पूरी बात सुनो,बीच में ही ना मत कहना।
आहाँ, जी नहीं, , नहीं, ना

A negative.

His no was loud and clear.
no

Meaning : ತಿರಸ್ಕಾರದ ಕ್ರಿಯೆ ಅಥವಾ ಭಾವ

Example : ಇಂದು ಅವರಿಗೆ ತುಂಬಾ ಅಪಮಾನವಾಯಿತು.

Synonyms : ಅಪಮಾನ, ನಿಂದೆ, ಬೆದರಿಕೆ


Translation in other languages :

लताड़ने या लात से मारने की क्रिया या भाव।

आज उसे बहुत लताड़ पड़ी।
लताड़

Rebuking a person harshly.

chiding, objurgation, scolding, tongue-lashing

Meaning : ಯಾವುದೋ ಅನುಚಿತ ಕೆಲಸಕ್ಕಾಗಿ ಕೆಟ್ಟದಾಗಿ ಮಾತನಾಡುವ ಕ್ರಿಯೆ

Example : ಗಂಡನ ಬೈಗುಳದಿಂದ ರೋಸಿಹೋಗಿ ಹೆಂಡತಿ ಆತ್ಮಹತ್ಯೆಗೆ ಶರಣಾದಳು.

Synonyms : ಗದರಿಕೆ, ಛೀಮಾರಿ, ತೆಗಳಿಕೆ, ದೂಷಣೆ, ನಿಂದೆ, ಬೈಗಳು, ಬೈಗುಳ


Translation in other languages :

किसी अनुचित कार्य के लिए बुरा भला कहने की क्रिया।

पति की भर्त्सना से आहत पत्नी ने आत्महत्या कर ली।
राजा ने भागे हुए सैनिक की भर्त्सना की।
राजा ने भागे हुए सैनिक को फटकार लगाई।
राजा ने भागे हुए सैनिक पर अपक्रोश किया।
अपक्रोश, फटकार, भर्त्सना

A mild rebuke or criticism.

Words of reproach.
reproach

Meaning : ಯಾವುದೇ ವಸ್ತು, ಮಾತು ಮುಂತಾದವುಗಳನ್ನು ಒಪ್ಪದೆ ಇರುವ ಕ್ರಿಯೆ

Example : ದಯವಿಟ್ಟು ನೀವು ನನ್ನ ಈ ಅರ್ಜಿಯನ್ನು ನಿರಾಕರಣೆ ಮಾಡಬೇಡಿ.

Synonyms : ತಳ್ಳಿಹಾಕುವುದು, ನಿರಾಕರಣೆ, ನಿರಾಕರಿಸುವುದು


Translation in other languages :

किसी वस्तु, बात आदि को स्वीकार न करने की क्रिया।

मुझे आपसे अस्वीकार की आशा नहीं थी।
अपज्ञान, अपदेश, अस्वीकरण, अस्वीकार, इंकार, इनकार, इन्कार, ना-नुकर, ना-नुकुर, नामंजूर, नाहीं

The act of refusing.

refusal

Meaning : ಸಿಟ್ಟಾಗುವ ಅಥವಾ ತಿರಸ್ಕಾರದ ಅವಸ್ಥೆ ಅಥವಾ ಭಾವ

Example : ಅವನ ಹತ್ತಿರ ತಮಾಷೆ ಮಾಡಬೇಡೆ ಅವನು ಚಿಕ್ಕ-ಚಿಕ್ಕ ವಿಷಯಕ್ಕೆ ಸಿಟ್ಟಾಗುತ್ತಾನೆ.

Synonyms : ಕಡೆಗಣಿಸುವಿಕೆ, ತಾತ್ಸಾರ, ಸಿಟ್ಟು


Translation in other languages :

चिढ़ने की अवस्था या भाव।

चिढ़ के कारण उसने अपना मुँह फेर लिया।
चिड़, चिढ़

Anger produced by some annoying irritation.

annoyance, chafe, vexation

Meaning : ಹೆದರಿಕೆಯ ಅಥವಾ ಬೆದರಿಕೆಯ ಕ್ರಿಯೆ ಅಥವಾ ಭಾವ

Example : ಹೆಂಡತಿಯ ಬೆದರಿಕೆಯಿಂದ ಹೆದರಿ ಮೋಹನನು ಮನೆಯನ್ನು ಬಿಟ್ಟು ಓಡಿಹೋದ.

Synonyms : ಅಂಜಿಕೆ, ಅಪಮಾನ, ಗದರಿಕೆ, ನಿಂದೆ, ನಿಯಂತ್ರಣ, ಬಿರುಸು ಮಾತು, ಬೆದರಿಕೆ, ಭಯ, ಮೂದಲಿಸುವಿಕೆ, ಹೆದರಿಕೆ


Translation in other languages :

डाँटने या डपटने की क्रिया या भाव।

घरवालों की डाँट से परेशान होकर मोहन घर छोड़कर भाग गया।
अवक्षेपण, खरी -खोटी, खरीखोटी, घुड़की, डपट, डाँट, डाँट डपट, डाँट-डपट, डाँटडपट, डाँटना-डपटना, ताड़न, ताड़ना, प्रताड़न, प्रताड़ना, फटकार, लताड़, लथाड़

Meaning : ಅವರ ಮಾತು ಮತ್ತು ಕೆಲಸದಿಂದ ಯಾರದೋ ಮಾನ ಅಥವಾ ಪತಿಪ್ಠೆ ಕಮ್ಮಿಯಾಗುವುದು

Example : ನಾವು ಯಾರಿಗೂ ಅವಮಾನ ಮಾಡಬಾರದು ಅತ್ತೆಯ ಮನೆಯಲ್ಲಿ ಅವಳಿಗೆ ದೊಡ್ಡ ಅವಮಾನವಾಯಿತು.

Synonyms : ಅಪಮಾನ, ಅಪಹೇಳನೆ, ಅವಮಾನ, ಪಲ್ಪ ಕಾರಣ


Translation in other languages :

वह बात या कार्य जिससे किसी का मान या प्रतिष्ठा कम हो।

हमें किसी का अपमान नहीं करना चाहिए।
ससुराल में उसकी बड़ी भद्द हुई।
अधिक्षेप, अनादर, अपकर्ष, अपचार, अपध्वंस, अपमान, अपहेला, अपूजा, अप्रतिष्ठा, अभिभव, अमर्यादा, अमानत, अमानना, अलीक, अल्पीकरण, अवगणन, अवग्रहण, अवज्ञा, अवधीरणा, अवमति, अवमान, अवमानन, अवमानना, अवलीला, अवहेल, अवहेलन, अवहेलना, अवहेला, अवाङ्ज्ञान, असत्कार, असम्मान, उपक्रोश, गंजन, गञ्जन, ज़िल्लत, जिल्लत, तिरस्कार, तिरस्क्रिया, तोहीनी, तौहीन, निरादर, पराभव, परिभाव, परीभाव, फजीअत, फजीहत, फ़ज़ीअत, फ़ज़ीहत, बे-इज्जती, बेइज्जती, बेकदरी, बेकद्री, बेक़दरी, बेक़द्री, भद्द, मानध्वंस, मानभंग, विमानना, व्यतीपात, हक़ारत, हकारत, हिक़ारत, हिकारत, हेठी

A deliberately offensive act or something producing the effect of deliberate disrespect.

Turning his back on me was a deliberate insult.
affront, insult

Meaning : ಅವನ ಮನೋವೃತ್ತಿಯನ್ನು ಯಾರೋ ಒಬ್ಬರಿಗೆ ಕೆಟ್ಟದಾಗಿ ಹೇಳಿಕೊಟ್ಟು ಸದಾ ಅವರಿಂದ ದೂರ ಇರುವಂತೆ ಪ್ರೇರಣೆ ನೀಡುವುದು

Example : ಯಾರಿಗೂ ಕೂಡ ಜಿಗುಪ್ಸೆ ಮಾಡಬೇಡ ಏಕೆಂದರೆ ಇಲ್ಲರು ಈಶ್ವರನ ಮಕ್ಕಳು ಅವನು ನನ್ನನ್ನು ಅಹಂಕಾರ ತುಂಬಿದ ದೃಷ್ಟಿಯಿಂದ ನೋಡಿದ

Synonyms : ಅಲ್ಪಭಾವನೆ, ಅಸಹ್ಯ, ಜಿಗುಪ್ಸೆ, ತುಚ್ಛ, ದ್ವೇಶ


Translation in other languages :

वह मनोवृत्ति जो किसी को बहुत बुरा समझकर सदा उससे दूर रहने की प्रेरणा देती है।

जहाँ घृणा होती है वहाँ दया का अभाव होता हैं।
उसने मुझे हक़ारत भरी नज़र से देखा।
अभिक्रोश, अरुचि, आर, गुरेज, गुरेज़, घिन, घृणा, जुगुप्सा, नफरत, नफ़रत, वितृष्णा, हक़ारत, हकारत, हिक़ारत, हिकारत

ತಿರಸ್ಕಾರ   ಗುಣವಾಚಕ

Meaning : ಜ್ಞಾನ ಅಥವಾ ಆದೇಶವನ್ನು ಕೇಳದಂತಹ

Example : ತಿರಸ್ಕಾರದ ಕರ್ಮಚಾರಿಗಳನ್ನು ಬಿಟ್ಟು ಬಿಡಲಾಯಿತು.

Synonyms : ಅನಾದರ, ಅನಾದರಣವಾದ, ಅನಾದರಣವಾದಂತ, ಅನಾದರಣವಾದಂತಹ, ಅನಾದರವಾದ, ಅನಾದರವಾದಂತ, ಅನಾದರವಾದಂತಹ, ಅವಹೇಳನ, ಅವಹೇಳನಂತ, ಅವಹೇಳನಂತಹ, ಅವಹೇಳನಕರ, ಅವಹೇಳನಕರವಾದ, ಅವಹೇಳನಕರವಾದಂತ, ಅವಹೇಳನಕರವಾದಂತಹ, ಅವಹೇಳನದ, ಅವಹೇಳನದಂತ, ಅವಹೇಳನದಂತಹ, ಉಪೇಕ್ಷೆ, ಉಪೇಕ್ಷೆಯ, ಉಪೇಕ್ಷೆಯಂತ, ಉಪೇಕ್ಷೆಯಂತಹ, ತಿರಸ್ಕಾರದ, ತಿರಸ್ಕಾರದಂತ, ತಿರಸ್ಕಾರದಂತಹ


Translation in other languages :

आज्ञा या हुक्म न मानने वाला।

अवज्ञाकारी कर्मचारियों को निलम्बित किया जाएगा।
अनाज्ञाकारी, अवज्ञाकारी

Not obeying or complying with commands of those in authority.

Disobedient children.
disobedient