Meaning : ಯಾವುದೇ ವಸ್ತು ಸಂಗತಿಯನ್ನು ಒಪ್ಪಿಕೊಳ್ಳದೆ ನಿರಾಕರಿಸುವುದು
Example :
ಸ್ವಾಮೀಜಿಗಳು ಅವನನ್ನು ಶಿಷ್ಯನನ್ನಾಗಿ ಸ್ವೀಕರಿಸದೆ ನಿರಾಕರಣೆ ಮಾಡಿದರು.
Synonyms : ಅಸಮ್ಮತಿ, ಅಸ್ವೀಕೃತಿ, ನಿರಾಕರಣೆ
Translation in other languages :
The act of disapproving or condemning.
disapproval