Copy page URL Share on Twitter Share on WhatsApp Share on Facebook
Get it on Google Play
Meaning of word ತಿರಸ್ಕರಿಸು from ಕನ್ನಡ dictionary with examples, synonyms and antonyms.

ತಿರಸ್ಕರಿಸು   ಕ್ರಿಯಾಪದ

Meaning : ಧಿಕ್ಕಾರ ಎಂದು ಹೇಳುತ್ತಾ ಬಹಳ ತಿರಸ್ಕರಿಸುವ ಪ್ರಕ್ರಿಯೆ

Example : ಅಮ್ಮ ತನ್ನ ಮೋಸಗಾರ ಮಗನ್ನು ಧಿಕ್ಕರಿಸಿದಳು.

Synonyms : ಅಪಮಾನಿಸು, ತ್ಯಜಿಸು, ಧಿಕ್ಕರಿಸು


Translation in other languages :

धिक् कहकर बहुत तिरस्कार करना।

माँ ने अपने बेईमान बेटे को बहुत धिक्कारा।
धिक्कारना, फटकारना, लानत-मलामत करना

Meaning : ಯಾರೋ ಒಬ್ಬರನ್ನು ತುಚ್ಚವಾಗಿ ಕಾಣುತ್ತಾ ಅವರನ್ನು ದೂರವಿಡುವ ಪ್ರಕ್ರಿಯೆ

Example : ಅವನು ತನ್ನ ಬಡ ಅಣ್ಣನನ್ನು ತಿರಸ್ಕರಿಸಿದ.

Synonyms : ಕಡೆಗಣಿಸು, ತಾತ್ಸಾರ ಮಾಡು, ತುಚ್ಚವಾಗಿ ಕಾಣು


Translation in other languages :

किसी को तुच्छ समझकर दूर हटाना।

उसने अपने गरीब भाई को ठुकरा दिया।
ठुकराना

Reject with contempt.

She spurned his advances.
disdain, freeze off, pooh-pooh, reject, scorn, spurn, turn down

Meaning : ಯಾರೋ ಒಬ್ಬರು ಹೇಳಿದ ಕೆಲಸವನ್ನು ಮಾಡುದೇ ಅಥವಾ ಒಪ್ಪುದೇ ಇರುವ ಪ್ರಕ್ರಿಯೆ

Example : ಅವನು ನನ್ನ ಕೆಲಸ ಮಾಡದೆ ತಿರಸ್ಕರಿಸಿದ

Synonyms : ಕಡೆಗಾಣಿಸು


Translation in other languages :

यह कहना कि नहीं करूँगा या न मानना।

उसने मेरा काम करने से मना कर दिया।
अस्वीकार करना, नकारना, ना कहना, ना-नुकर करना, ना-नुकुर करना, मना करना

Refuse to accept.

He refused my offer of hospitality.
decline, pass up, refuse, reject, turn down

Meaning : ದೊರೆತ ಅಥವಾ ಕೈಗೆ ಸಿಕ್ಕ ವಸ್ತು ಅಥವಾ ಯಾವುದೋ ನಮ್ಮ ವಸ್ತು ಇತ್ಯಾದಿಗಳಿಂದ ಬೇಸರಗೊಂಡು ಅದನ್ನು ಬಿಟ್ಟುಬಿಡುವುದು ಅಥವಾ ತ್ಯಾಗಮಾಡುವುದು

Example : ಅವನು ಸರ್ಕಾರಿ ಕೆಲಸಕ್ಕೆ ಹೋಗದೆ ತಿರಸ್ಕರಿಸಿದ.


Translation in other languages :

मिलती या हाथ में आई वस्तु या किसी अपनी वस्तु आदि को बेझिझक होकर न अपनाना या त्यागना।

उसने सरकारी नौकरी को ठोकर मार दी।
ठोकर मारना

Meaning : ಯಾವುದಾದರು ಕೆಲಸ ಅಥವಾ ಮಾತಿಗೆ ಸಹಮತಿಯನ್ನು ನೀಡದಿರುವುದು

Example : ಅವರು ನನ್ನ ಅಭಿಪ್ರಾಯವನ್ನು ತಿರಸ್ಕರಿಸಿದರು.

Synonyms : ಅಲ್ಲಗಳೆ, ಅಸ್ವೀಕರ ಮಾಡು, ತಿರಸ್ಕಾರ ಮಾಡು, ತಿರಸ್ಕಾರ-ಮಾಡು


Translation in other languages :

Refuse to accept.

He refused my offer of hospitality.
decline, pass up, refuse, reject, turn down

Meaning : ಯಾರೋ ಒಬ್ಬರ ಮಾತು ಆದೇಶದಂತೆ ಕೆಲಸ ಮಾಡುವ ಪ್ರಕ್ರಿಯೆ

Example : ಅವನು ನನ್ನ ಆಜ್ಞೆಯನ್ನು ತಿರಸ್ಕರಿಸಿದ.

Synonyms : ಒಪ್ಪದಿರು, ಕೇಳದಿರು, ಪಾಲಿಸದಿರು


Translation in other languages :

किसी की बात, आदेश आदि के अनुसार काम करना।

उसने मेरी आज्ञा नहीं मानी।
पालन करना, मानना

Be obedient to.

obey

Meaning : ಯಾರನ್ನಾದರು ತುಚ್ಚ ಅಥವಾ ಗಣನೆಯಲ್ಲಿಡದೆ ಅವರ ಕಡೆ ಧ್ಯಾನವನ್ನು ನೀಡದಿರುವುದು

Example : ಅವರು ಸಮಾರೋಪದಲ್ಲಿ ನನ್ನನ್ನು ಉಪೇಕ್ಷೆ ಮಾಡಿದರು.

Synonyms : ಅಲಕ್ಷಿಸು, ಅಲಕ್ಷ್ಯ ಮಾಡು, ಉಪೇಕ್ಷಿಸು, ಉಪೇಕ್ಷೆ ಮಾಡು, ತಿರಸ್ಕಾರ ಮಾಡು


Translation in other languages :

किसी को तुच्छ या नगण्य समझकर उसकी ओर ध्यान न देना।

उसने समारोह में मेरी उपेक्षा की।
उपेक्षा करना, उपेक्षित करना, कन्नी काटना

Refuse to acknowledge.

She cut him dead at the meeting.
cut, disregard, ignore, snub