Copy page URL Share on Twitter Share on WhatsApp Share on Facebook
Get it on Google Play
Meaning of word ತಿಪ್ಪೆ from ಕನ್ನಡ dictionary with examples, synonyms and antonyms.

ತಿಪ್ಪೆ   ನಾಮಪದ

Meaning : ಕಸವನ್ನು ಹಾಕುವ ಸ್ಥಳ

Example : ಕಸದ ಗುಂಡಿಯಲ್ಲಿ ಸಗಣಿ, ತರಕಾರಿಗಳ ಸಿಪ್ಪೆ, ಕೊಳೆತ ಹಣ್ಣು ಮೊದಲಾದವುಗಳನ್ನು ಹಾಕಿ ಗೊಬ್ಬರವನ್ನು ಮಾಡಲಾಗುತ್ತದೆ.

Synonyms : ಕಸಕಡ್ಡಿಗಳ ಗುಡ್ಡೆ, ಕಸದ ಗುಂಡಿ


Translation in other languages :

कूड़ा फेंकने का स्थान।

घूर में मिट्टी आदि डालकर खाद बनाई जाती है।
अवस्कर, कतवारखाना, कूड़ाख़ाना, कूड़ाखाना, घूर, घूरा

Meaning : ದನ ಎಮ್ಮೆಗಳಿಂದ ಹಾಕಲ್ಪಟ್ಟ ಸಗಣಿಯನ್ನು ಒಂದು ಕಡೆ ಸಂಗ್ರಹಿಸಿ ಇಡ್ಡುತ್ತಾರೆ

Example : ರಾಮೂ ಬೆರಣಿ ತಟ್ಟಲು ತಿಪ್ಪೆಯಿಂದ ಸಗಣಿಯನ್ನು ತೆಗೆದುಕೊಂಡು ಬರಲು ಹೋಗಿದ್ದಾನೆ.


Translation in other languages :

वह स्थान जहाँ उपले जमा किए जाते हैं।

रामू लिट्टी बनने के लिए गोइँठौरा से गोहरा लाने गया है।
गोइँठौरा

Meaning : ವ್ಯರ್ಥವಾದ ಮತ್ತು ರದ್ದಿಯಾದ ವಸ್ತುಗಳ ಗುಂಪು

Example : ದೀಪಾವಳಿ ಸಮಯದಲ್ಲಿ ಮನೆ ಮನೆಗಳ ಮುಂದೆ ಕಸದ ತಿಪ್ಪೆ ಬಿದ್ದಿರುತ್ತದೆ.

Synonyms : ಕಸ


Translation in other languages :

व्यर्थ और रद्दी वस्तुओं का ढेर।

दिवाली के समय घर-घर में झंखाड़ साफ़ किया जाता है।
झंखाड़, झाँकर, झाँखर

Meaning : ಕಸ ಅಥವಾ ವ್ಯರ್ಥ ಪದಾರ್ಥವನ್ನು ಹಾಕುವ ಬುಟ್ಟಿ

Example : ಜನರು ಕಸವನ್ನು ಕಸದ ತೊಟ್ಟಿಗೆ ಹಾಕವ ಬದಲಾಗಿ ಅಲ್ಲಿ-ಇಲ್ಲಿ ಬಿಸಾಡುವರು

Synonyms : ಕಸದ ತೊಟ್ಟಿ