Meaning : ಏನನ್ನಾದರೂ ಆಹಾರವಾಗಿ ಸೇವಿಸುವವ
Example :
ಸಿಂಹವು ಒಂದು ಮಾಂಸ ತಿನ್ನುವ ಪ್ರಾಣಿ
Synonyms : ಉಣ್ಣುವ, ಉಣ್ಣುವಂತ, ಉಣ್ಣುವಂತಹ, ತಿನ್ನುವಂತ, ತಿನ್ನುವಂತಹ, ಭಕ್ಷಕ, ಭಕ್ಷಕನಾದ, ಭಕ್ಷಕನಾದಂತ, ಭಕ್ಷಕನಾದಂತಹ
Translation in other languages :
Meaning : ಆಹಾರವನ್ನು ತಿನ್ನುವವ ಅಥವಾ ಊಟಮಾಡುವವ
Example :
ಅವನು ಅಲ್ಪಾಹಾರಿ ವ್ಯಕ್ತಿ.ಅವನು ತುಂಬಾ ಕಡಿಮೆ ತಿನ್ನುವ ವ್ಯಕ್ತಿ.
Synonyms : ಊಟಮಾಡುವ, ತಿಂಡಿತಿನ್ನುವ, ಭೋಜನಮಾಡುವ
Translation in other languages :