Copy page URL Share on Twitter Share on WhatsApp Share on Facebook
Get it on Google Play
Meaning of word ತಿಥಿ from ಕನ್ನಡ dictionary with examples, synonyms and antonyms.

ತಿಥಿ   ನಾಮಪದ

Meaning : ಯಾರೋ ಮುಸ್ಮಾನರ ಸಾಧು ಅಥವಾ ಫಕೀರ ಸತ್ತ ದಿನದ ಕಾರ್ಯ

Example : ಸೂಫಿ ಫಕೀರ ಪುಣ್ಯ ತಿಥಿಯಲ್ಲಿ ಲಕ್ಷಾಂತರ ಜನರು ಅಲ್ಲಿ ನೆರೆದಿದ್ದರು.


Translation in other languages :

किसी मुसलमान साधु या पीर के मृत्यु दिवस का कृत्य।

सूफी फकीर के उर्स में लाखों लोग सम्मलित हुए।
उर्स

Meaning : ತಿಥಿ ಅಥವಾ ದಿನವನ್ನು ಯಾರಾದರೂ ಸತ್ತವರ ಹೆಸರಿನಲ್ಲಿ ಪ್ರತಿವರ್ಷ ಮಾಡುವಂತಹ ಕಾರ್ಯ

Example : ಅವನ ಮಗ ತನ್ನ ತಂದೆಯ ಶ್ರಾದ್ಧದಲ್ಲಿ ಬ್ರಾಹ್ಮಣರಿಗೆ ಊಟವನ್ನು ಹಾಕಿಸುತ್ತಾರೆ.

Synonyms : ಶ್ರಾದ್ಧ


Translation in other languages :

वह तिथि या दिन जो किसी के मरने की तिथि या दिन के ठीक वर्ष-वर्ष बाद पड़ता हो।

उनका बेटा अपने पिताजी की बरसी में ब्राह्मणों को भोज कराते हैं।
बरसी

Meaning : ಚಾಂದ್ರ ಮಾಸದಲ್ಲಿ ಯಾವುದೇ ಪಕ್ಷದ ಯಾವುದೋ ದಿನ ಅವರ ಹೆಸರು ಸಂಖ್ಯೆಗಳ ವಿಚಾರದ ಮೇಲೆ ನಡೆಯುವುದು

Example : ಪಕ್ಷದ ಮೊದಲನೆ ದಿನದಿಂದ ಅಮವಾಸೆ ಅಥವಾ ಪೂರ್ಣಿಮಾ ವರೆಗೂ ಹದಿನೈದು ತಿಥಿಗಳು ಬರುವವು.

Synonyms : ಚಾಂದ್ರ ದಿವಸ


Translation in other languages :

चांद्र मास के किसी पक्ष का कोई दिन जिसका नाम संख्या के विचार से होता है।

प्रतिपदा से अमावस्या या पूर्णिमा तक पंद्रह तिथियाँ होती हैं।
चांद्र दिवस, तिथि, मिती

Meaning : ಸತ್ತವರಿಗಾಗಿ ಮಾಡುವಂತಹ ವಾರ್ಷಿಕ ಶ್ರಾದ್ಧ

Example : ತಾಯಿಯವರ ಶ್ರಾದ್ಧದಲ್ಲಿ ಪರಿವಾರದವರೆಲ್ಲಾ ಬಂದು ಸೇರಿದ್ದರು.

Synonyms : ಶ್ರಾದ್ಧ


Translation in other languages :

मृतक के लिए किया जाने वाला वार्षिक श्राद्ध।

माताजी की बरसी में सभी परिजन शामिल हुए थे।
बरसी

Meaning : ಗಣನೆ ವಿಚಾರವಾಗಿ ಆಂಗ್ಲರ ಮಾಸದತಿಂಗಳುಗಳ ಒಂದು ದಿನ

Example : ನಾನು ಪ್ರಾರ್ಥನಾ ಪತ್ರದಲ್ಲಿ ಇಂದಿನ ದಿನಾಂಕವನ್ನು ಬರೆಯುಲು ಮರೆತುಹೋದೆ.

Synonyms : ತಾರೀಕು, ತಾರೀಖು, ದಿನಾಂಕ


Translation in other languages :

गिनती के विचार से अंग्रेजी महीने का कोई दिन।

मैं प्रार्थना-पत्र पर आज का दिनांक लिखना भूल गया हूँ।
तारीख, तारीख़, तिथि, दिनांक

The specified day of the month.

What is the date today?.
date, day of the month

Meaning : ಪಿತೃಗಳಿಗೆ ಶಾಸ್ತ್ರೋಕ್ತವಾಗಿ ಮಾಡುವ ಕರ್ಮ

Example : ಪಿತೃಪಕ್ಷದಲ್ಲಿ ಹದಿನೈದು ದಿನಗಳ ವರೆಗೂ ಶ್ರಾದ್ಧ ಕರ್ಮ ನಡೆಯುವುದು.

Synonyms : ದೊಡ್ಡವರ ದಿನ, ಶ್ರಾದ್ಧ, ಶ್ರಾದ್ಧಕರ್ಮ


Translation in other languages :

वह जो शास्त्र विधि के अनुसार पितरों के उद्देश्य से किया जाता है।

पितृपक्ष में पन्द्रह दिनों तक श्राद्ध किया जाता है।
श्राद्ध, श्राद्धकर्म

Meaning : ಮುಸ್ಮಮಾನ ಫಕೀರರ ಪುಣ್ಯ ತಿಥಿ

Example : ಫಕೀರ್ ಬಾಬಾ ಅವರ ತಿಥಿಯನ್ನು ತುಂಬಾ ವಿಜೃಂಭಣೆಯಿಂದ ಮಾಡಿದರು.


Translation in other languages :

मुसलमानी पीर की निर्वाण तिथि।

पीर बाबा का उर्स बड़े धूम-धाम से मनाया गया।
उर्स

Meaning : ಒಂದು ಸೂರ್ಯೋದಯದಿಂದ ಹಿಡಿದು ಮತ್ತೊಂದು ಸೂರ್ಯೋದಯದ ವರೆಗಿನ ಸಮಯವನ್ನು ಇಪ್ಪತ್ತುನಾಲ್ಕುಗಂಟೆ ಎಂದು ನಂಬುವರು

Example : ಒಂದು ದಿನದಲ್ಲಿ ಎಂಟು ತಾಸುಗಳು ಇರುವುದು.

Synonyms : ಅಹಸ್ಸು, ದಿನ, ದಿವಸ


Translation in other languages :

एक सूर्योदय से लेकर दूसरे सूर्योदय तक का समय जो चौबीस घंटे का माना जाता है।

एक दिन में आठ प्रहर होते हैं।
अहन्, तिथि, दिन, दिवस

Time for Earth to make a complete rotation on its axis.

Two days later they left.
They put on two performances every day.
There are 30,000 passengers per day.
24-hour interval, day, mean solar day, solar day, twenty-four hour period, twenty-four hours