Copy page URL Share on Twitter Share on WhatsApp Share on Facebook
Get it on Google Play
Meaning of word ತಿಂದ from ಕನ್ನಡ dictionary with examples, synonyms and antonyms.

ತಿಂದ   ಗುಣವಾಚಕ

Meaning : ತಿಂದಿರುವಂತಹ

Example : ಪಕ್ಷಿಯು ಅರ್ಧ ತಿಂದ ಹಣ್ಣುಗಳಿಂದ ತೋಟವು ತುಂಬಿ ಕೊಂಡಿದೆ.

Synonyms : ತಿಂದಂತ, ತಿಂದಂತಹ, ತಿನ್ನಲಾದ, ತಿನ್ನಲಾದಂತ, ತಿನ್ನಲಾದಂತಹ, ಭಕ್ಷಿಸಿದ, ಭಕ್ಷಿಸಿದಂತ, ಭಕ್ಷಿಸಿದಂತಹ


Translation in other languages :

खाया हुआ।

पक्षियों द्वारा भक्षित फलों से पूरा बगीचा पटा हुआ है।
अवलीढ, खाया, खाया हुआ, भक्षित

Meaning : ರುಚಿನೋಡಿದ ಅಥವಾ ಆಸ್ವಾದಿಸಿದಂತಹ

Example : ಶಬರಿಯು ರಾಮನು ರುಚಿನೋಡಿದ ಬೋಜನವನ್ನು ತಿಂದಳು.

Synonyms : ಆಸ್ವಾದಿಸದ, ಆಸ್ವಾದಿಸಿದಂತ, ಆಸ್ವಾದಿಸಿದಂತಹ, ರುಚಿನೋಡಿದ, ರುಚಿನೋಡಿದಂತ, ರುಚಿನೋಡಿದಂತಹ, ಸವಿದ


Translation in other languages :

चखा या स्वाद लिया हुआ।

सबरी ने रामजी को आस्वादित बेर ही खिलाया था।
आस्वादित, चखा, चखा हुआ