Copy page URL Share on Twitter Share on WhatsApp Share on Facebook
Get it on Google Play
Meaning of word ತಿಂಗಳು from ಕನ್ನಡ dictionary with examples, synonyms and antonyms.

ತಿಂಗಳು   ನಾಮಪದ

Meaning : ಸಾಮಾನ್ಯವಾಗಿ ಮೂವತ್ತು ದಿನಗಳ ಕಾಲಾವದಿ

Example : ನಾನು ಇನ್ನು ಒಂದು ತಿಂಗಳಲ್ಲಿ ಈ ಕೆಲಸವನ್ನು ಮುಗಿಸಬೇಕಿದೆ.

Synonyms : ಮಾಸ


Translation in other languages :

कहीं से आरम्भ करके तीस दिनों का समय।

एक महीने में यह कार्य हो जायेगा।
महीना, मास, माह, श्राम

A time unit of approximately 30 days.

He was given a month to pay the bill.
month

Meaning : ವರ್ಷದ ಹನ್ನೆರಡು ತಿಂಗಳ ವಿಭಾಗ ಮಾಡಿದಾಗ ಮೂವತ್ತು ದಿನಗಳು ಇದ್ದು ಮತ್ತು ಅದರ ಕೆಲವು ನಿಶ್ಚಿತ ಹೆಸರುಗಳು ಇರುವುದು

Example : ಅವನು ಮುಂದಿನ ತಿಂಗಳ ಹನ್ನೆರಡನೇ ತಾರೀಕು ಬರುವನು

Synonyms : ಮಾಸ


Translation in other languages :

वर्ष के बारहवें भाग का काल विभाग जो प्रायः तीस दिनों का होता है और जिसका कुछ निश्चित नाम होता है।

वह अगले महीने की बारह तारीख को आएगा।
महीना, मास, माह, श्राम

One of the twelve divisions of the calendar year.

He paid the bill last month.
calendar month, month

Meaning : ಪ್ರತಿ ತಿಂಗಳು ನಿಯತ ಸಮಯದಲ್ಲಿ ಪ್ರಕಾಶಿತವಾಗುವಂತಹ ಪತ್ರಿಕೆ ಮೊದಲಾದವು

Example : ಈ ತಿಂಗಳ ಪತ್ರಿಕೆ ಜ್ಯೋತಿಷಿಗಳ ಮೇಲೆ ಆಧಾರವಾಗಿದೆ.


Translation in other languages :

हर महीने नियत समय पर प्रकाशित होने वाली पत्रिका आदि।

यह मासिक ज्योतिष पर आधारित है।
मासिक

A periodical that is published every month (or 12 issues per year).

monthly

Meaning : ಸುದೀರ್ಘ ಸಮಯ

Example : ನಾನು ಅವನನ್ನು ತುಂಬಾ ದಿನಗಳಿಂದ ಬಲ್ಲವನಾಗಿದ್ದೇನೆ.

Synonyms : ತುಂಬಾ ಸಮಯ, ಯುಗ, ವರ್ಷ, ವಿಸ್ತಾರವಾದ ಸಮಯ, ವಿಸ್ತಾರವಾದ-ಸಮಯ, ವಿಸ್ತೃತವಾದ ಸಮಯ, ವಿಸ್ತೃತವಾದ-ಸಮಯ


Translation in other languages :

* एक लंबा समय।

मैं उन्हें बहुत समय से जानता हूँ।
बहुत समय, युग, लंबा समय, लम्बा समय, वर्ष, साल

A prolonged period of time.

We've known each other for ages.
I haven't been there for years and years.
age, long time, years