Subscribe
URL of the page has been copied to clipboard.
Meaning : ಹಗಲು-ರಾತ್ರಿಯ ನಾಲ್ಕುವರೆಭಾಗ ಅಥವಾ ಏಳು ನಿಮಷದ ಸಮಯ
Example : ಗಾಡಿಯು ಒಂದು ಘಂಟೆ ತಡವಾಗಿ ಬರುತ್ತಿದೆ.
Synonyms : ಕಾಲ, ಗಂಟೆ, ಘಂಟೆ, ಸಮಯ
Translation in other languages :हिन्दी English
दिन-रात का चौबीसवाँ भाग या साठ मिनट का समय।
A period of time equal to 1/24th of a day.
Meaning : ಶಾಲೆಗಳಲ್ಲಿ ಬೇರೆ ಬೇರೆ ವಿಷಯಗಳನ್ನು ಕಲಿಸುವುದಕ್ಕಾಗಿ ಮಾಡಿಕೊಂಡಿರುವ ನಿರ್ದಿಷ್ಟ ಸಮಯ
Example : ಇಂದು ಗಣಿತದ ಉಪಾಧ್ಯಾಯರು ಬಂದಿಲ್ಲವಾದ್ದರಿಂದ ಎರಡನೆಯ ತಾಸು ಬಿಡುವಾಗಿದೆ.
Translation in other languages :हिन्दी
विद्यालय आदि में अध्ययन-अध्यापन की दृष्टि से की गई समय की बाँट, जिसमें एक-एक विषय पढ़ाया जाता है।
Install App