Subscribe
URL of the page has been copied to clipboard.
Meaning : ಯಾವುದರಲ್ಲಿ ತಾಳ ಸರಿಯಾಗಿಲ್ಲವೋ ಮತ್ತು ಪೂರ್ತಿಯಾದ ಧ್ಯಾನವಿಲ್ಲದ
Example : ಅವರ ಹಾಡು ತಾಳಹೀನವಾಗಿದೆ.
Synonyms : ತಾಳವಿಲ್ಲದ, ತಾಳವಿಲ್ಲದಂತ, ತಾಳವಿಲ್ಲದಂತಹ, ತಾಳಹೀನವಾದ, ತಾಳಹೀನವಾದಂತ, ತಾಳಹೀನವಾದಂತಹ
Translation in other languages :हिन्दी
जिसमें ताल का ठीक और पूरा ध्यान न रहे।
Meaning : ಹಾಡುಗಳಿಗೆ ಶೃತಿ ಇತ್ಯಾದಿ ನುಡಿಸುವಲ್ಲಿ ತಾಳದ ಜ್ಞಾನವನ್ನು ಇಟ್ಟುಕೊಂಡಿರದವ
Example : ಅವನೊಬ್ಬ ತಾಳರಹಿತ ವಾದಕ, ಕೇವಲ ಡೋಲ್ ನನ್ನು ಬಡಿಯಲು ಬರುತ್ತದೆ.
Synonyms : ತಾಳರಹಿತ
गाने-बजाने में ताल का ध्यान न रखने वाला।
Install App