Copy page URL Share on Twitter Share on WhatsApp Share on Facebook
Get it on Google Play
Meaning of word ತಾಳ from ಕನ್ನಡ dictionary with examples, synonyms and antonyms.

ತಾಳ   ನಾಮಪದ

Meaning : ನರ್ತಿಸುವುದು-ಹಾಡುವುದು, ನುಡಿಸುವುದು ಮೊದಲಾದವುಗಳ ಸಮಯ ಮತ್ತು ಕ್ರಿಯೆಯ ಪರಿಮಾಣಗಳು ಸರಿಯಾಗಿಡುವ ಒಂದು ಸಾಧನ

Example : ನರ್ತಕಿಯು ವಾದ್ಯದವರಿಗೆ ನೃತ್ಯದ ತಾಳವನ್ನು ಹೇಳುತ್ತಿದ್ದಾಳೆಆ ರಾಗ ಮೂರು ತಾಳಗಳಿಂದ ಕೂಡಿದೆ.


Translation in other languages :

नाचने-गाने, बजाने आदि में उसके समय और क्रिया का परिमाण ठीक रखने का एक साधन।

नर्तकी वादक को नृत्य का ताल समझा रही है।
यह राग तीन ताल का है।
ताल

Rhythm as given by division into parts of equal duration.

meter, metre, time

Meaning : ಒಂದು ವಾದ್ಯ

Example : ದಿನೇಶನು ಕೈತಾಳವನ್ನು ನುಡಿಸುತ್ತಿದ್ದ.

Synonyms : ಕೈತಾಳ


Translation in other languages :

एक बाजा।

दिनेश तालबेन बजा रहा है।
तालबेन, तालवेणु