Copy page URL Share on Twitter Share on WhatsApp Share on Facebook
Get it on Google Play
Meaning of word ತಾಲೀಮುಖಾನೆ from ಕನ್ನಡ dictionary with examples, synonyms and antonyms.

ತಾಲೀಮುಖಾನೆ   ನಾಮಪದ

Meaning : ದೇಹವನ್ನು ಬಲಗೊಳಿಸುವುದು, ಗಟ್ಟಿಮುಟ್ಟಾಗಿಸುವುದಕ್ಕಾಗಿ ಯುವಕರಿಗೆ ವ್ಯಾಯಾಮವನ್ನು ಮಾಡಿಸುವ ಜಾಗ

Example : ರಮೇಶನು ಪ್ರತಿದಿನ ವ್ಯಾಯಾಮ ಶಾಲೆಗೆ ಹೋಗುತ್ತಾನೆ.

Synonyms : ಅಂಗಸಾಧನೆ ಗೃಹ, ವ್ಯಾಯಾಮ ಗರಡಿ, ವ್ಯಾಯಾಮ ಶಾಲೆ


Translation in other languages :

वह जगह जहाँ प्रशिक्षकों की देख-रेख में बाडी बिल्डिंग के लिए कई प्रकार के व्यायाम कराए जाते हैं।

रमेश प्रतिदिन जिम जाता है।
जिम, जिमनिशियम, जिम्निशियम, जिम्नेजियम

Athletic facility equipped for sports or physical training.

gym, gymnasium