Subscribe
URL of the page has been copied to clipboard.
Meaning : ಕೆಂಪು ಬಣ್ಣದ ಪದಾರ್ಥದ ಲೋಹ ಅದರಿಂದ ಪಾತ್ರೆ, ತಂತಿ ಮೊದಲಾದವುಗಳನ್ನು ಮಾಡುತ್ತಾರೆ
Example : ತಾಮ್ರ ತಂತಿ ವಿದ್ಯುತ್ ಸಂಚಾರಿ ವಾಹಕ.
Synonyms : ಕಾಪರ್, ಕೆಂಪುಲೋಹ, ತಾಮ್ರಲೋಹ
Translation in other languages :हिन्दी
लाल रंग की एक प्रसिद्ध धातु जिससे बर्तन, तार आदि बनते हैं।
Meaning : ತಾಮ್ರದಿಂದ ಮಾಡಿರುವ
Example : ಅಮ್ಮ ಪೂಜೆ ಮಾಡುಲು ತಾಮ್ರದಿಂದ ಮಾಡಿದ ಪಾತ್ರೆಗಳನ್ನು ಉಪಯೋಗಿಸುತ್ತಾರೆ.
Synonyms : ತಾಮ್ರದ
Translation in other languages :हिन्दी English
ताँबे का बना हुआ।
Of or containing divalent copper.
Install App