Copy page URL Share on Twitter Share on WhatsApp Share on Facebook
Get it on Google Play
Meaning of word ತಾತ್ಸಾರ from ಕನ್ನಡ dictionary with examples, synonyms and antonyms.

ತಾತ್ಸಾರ   ನಾಮಪದ

Meaning : ಸಿಟ್ಟಾಗುವ ಅಥವಾ ತಿರಸ್ಕಾರದ ಅವಸ್ಥೆ ಅಥವಾ ಭಾವ

Example : ಅವನ ಹತ್ತಿರ ತಮಾಷೆ ಮಾಡಬೇಡೆ ಅವನು ಚಿಕ್ಕ-ಚಿಕ್ಕ ವಿಷಯಕ್ಕೆ ಸಿಟ್ಟಾಗುತ್ತಾನೆ.

Synonyms : ಕಡೆಗಣಿಸುವಿಕೆ, ತಿರಸ್ಕಾರ, ಸಿಟ್ಟು


Translation in other languages :

चिढ़ने की अवस्था या भाव।

चिढ़ के कारण उसने अपना मुँह फेर लिया।
चिड़, चिढ़

Anger produced by some annoying irritation.

annoyance, chafe, vexation

Meaning : ಅಜಾಗರೂಕತೆಯಿಂದ ಇರುವ ಅವಸ್ಥೆ ಅಥವಾ ಭಾವ

Example : ಅಜಾಗ್ರತೆಯ ಕಾರಣದಿಂದ ರಸ್ತೆಯನ್ನು ದಾಟುವಾಗ ಮೋಹನನಿಗೆ ಗಾಡಿ ಬಂದು ಗುದಿತು.

Synonyms : ಅಜಾಗರೂಕ, ಅಜಾಗ್ರತೆ, ಅನಗತ್ಯ, ಉದಾಸೀನತೆ, ಎಚ್ಚರವಿಲ್ಲದಿರುವಿಕೆ, ಗಮನವಿಲ್ಲದ


Translation in other languages :

असावधान रहने की अवस्था या भाव।

असावधानी से सड़क पार करते समय मोहन को एक गाड़ी से ठोकर लग गई।
अचेतपना, अनवधान, अनवधानता, अनाचिती, अमनोनिवेश, अमनोयोग, अलगरजी, अवहेलन, अवहेलना, अवहेला, असावधानता, असावधानी, गफलत, ग़फ़लत, चित्तविक्षेप, बेपरवाही, लापरवाही, सावधानीहीनता

The quality of not being careful or taking pains.

carelessness, sloppiness