Meaning : ಖಾಯಂ ಆಗಿ ಇಲ್ಲದಿರುವುದು
Example :
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತಾತ್ಕಾಲಿಕ ವಸತಿಯನ್ನು ಕಲ್ಪಿಸಲಾಗಿದೆ.
Synonyms : ಅಲ್ಪಕಾಲಿಕ, ಅಲ್ಪಕಾಲಿಕವಾದ, ಅಲ್ಪಕಾಲಿಕವಾದಂತ, ಅಲ್ಪಕಾಲಿಕವಾದಂತಹ, ತಾತ್ಕಾಲಿಕ, ತಾತ್ಕಾಲಿಕವಾದ, ತಾತ್ಕಾಲಿಕವಾದಂತಹ, ಹಂಗಾಮಿ, ಹಂಗಾಮಿಯಾದ, ಹಂಗಾಮಿಯಾದಂತ, ಹಂಗಾಮಿಯಾದಂತಹ
Translation in other languages :
जो कुछ ही दिनों से हो या कुछ ही दिन रहे।
जीवन में सुख अल्प कालीन है।Meaning : ಆ ಕಾಲಕ್ಕೆ ಸಂಬಂಧಿಸಿದ
Example :
ತಾತ್ಕಾಲಿಕ ಪರಿಸ್ಥಿತಿಗಳು ಇಂದಿನ ಪರಿಸ್ಥಿತಿಗಳಿಗಿಂತ ತುಂಬಾ ಭಿನ್ನವಾಗಿದೆ.
Synonyms : ತಾತ್ಕಾಲಿಕ, ತಾತ್ಕಾಲಿಕವಾದ, ತಾತ್ಕಾಲಿಕವಾದಂತಹ
Translation in other languages :
Meaning : ತಾತ್ಕಾಲಿಕವಾದ ಅಥವಾ ತಕ್ಷಣದ
Example :
ಅವನು ತಾತ್ಕಾಲಿಕ ಭಾಷಣದ ಅಭ್ಯರ್ಥಿಗಳ ಜೊತೆಯಲ್ಲಿ ಭಾಗವಹಿಸಿದನು.
Synonyms : ತಾತ್ಕಾಲಿಕ, ತಾತ್ಕಾಲಿಕವಾದ, ತಾತ್ಕಾಲಿಕವಾದಂತಹ
Translation in other languages :
Immediately before or after as in a chain of cause and effect.
The immediate result.