Subscribe
URL of the page has been copied to clipboard.
Meaning : ತಾಜಾವಾಗಿ ಇರುವ ಸ್ಥಿತಿ ಅಥವಾ ಭಾವನೆ
Example : ಹೂಮಾರುವವಳು ಹೂವು ತಾಜಾವಾಗಿ ಇರಲೆಂದು ಅದರ ಮೇಲೆ ಆಗಾಗ ನೀರನ್ನು ಚುಮುಕಿಸುತ್ತಿದ್ದಳು.
Synonyms : ಈಗತಾನೆ ಕಟ್ಟಿದ, ತಾಜ, ಬಳಸದಿರುವ, ಬಳಸಿರದ, ಬಾಡಿಲ್ಲದ, ಹೊಸ
Translation in other languages :हिन्दी
ताज़ा होने की अवस्था या भाव।
Meaning : ಶಾರೀರಿಕ ಮತ್ತು ಮಾನಸಿಕವಾಗಿ ಚೆನ್ನಾಗಿ ಇರುವುದು
Example : ಸ್ನಾನ ಮಾಡಿ ನಾನು ಹೊಸ ತಾಜತನವನ್ನು ಅನುಭವಿಸುತ್ತಿದ್ದೇನೆ.
Synonyms : ತಾಜತನದ, ತಾಜತನದಂತ, ತಾಜತನದಂತಹ
Translation in other languages :हिन्दी English
शारीरिक एवं मानसिक रूप से अच्छा या ताज़ा।
With restored energy.
Install App