Copy page URL Share on Twitter Share on WhatsApp Share on Facebook
Get it on Google Play
Meaning of word ತಾಗು from ಕನ್ನಡ dictionary with examples, synonyms and antonyms.

ತಾಗು   ಕ್ರಿಯಾಪದ

Meaning : ಹಿಡಿಸದ ಅಥವಾ ಯಾವುದೋ ಕೆಲಸ ಅಥವಾ ಮಾತಿನಿಂದ ಮನಸ್ಸಿಗೆ ನೋವನ್ನುಂಟು ಮಾಡು

Example : ಸಾಧಾರಣವಾಗಿ ಸತ್ಯ ನುಡಿಗಳು ಕೆಲವರ ಮನಸ್ಸನ್ನು ಚುಚ್ಚಿ ನೋವನ್ನುಂಟುಮಾಡುತ್ತವೆ.

Synonyms : ಚುಚ್ಚು, ಮನಸ್ಸಿಗೆ ಚುಚ್ಚು, ಮನಸ್ಸಿಗೆ ನಾಟು, ಹೃದಯಕ್ಕೆ ತಾಗು, ಹೃದಯಕ್ಕೆ ನಾಟು


Translation in other languages :

अच्छा न लगना या किसी के काम या बातों से मन को दुख पहुँचना।

सत्य बात अकसर चुभती है।
अप्रिय लगना, खटकना, गड़ना, चुभना, बुरा लगना

Hurt the feelings of.

She hurt me when she did not include me among her guests.
This remark really bruised my ego.
bruise, hurt, injure, offend, spite, wound

Meaning : ಒಂದು ವಸ್ತು ಇನ್ನೊಂದು ವಸ್ತುವನ್ನು ಸ್ಪರ್ಶಿಸು

Example : ಹೋಗುತ್ತಿರುವಾಗ ನನ್ನ ಕೈ ವಿದ್ಯುತ್ ಕಂಬಕ್ಕೆ ತಗುಲಿತು.

Synonyms : ತಗಲು, ಮುಟ್ಟು, ಸ್ಪರ್ಶಿಸು


Translation in other languages :

एक वस्तु का दूसरी वस्तु से स्पर्श होना।

चलते-चलते मेरा हाथ बिजली के खम्भे से छू गया।
छुआना, छुवाना, छूना, लगना