Copy page URL Share on Twitter Share on WhatsApp Share on Facebook
Get it on Google Play
Meaning of word ತಳ್ಳಾಟ from ಕನ್ನಡ dictionary with examples, synonyms and antonyms.

ತಳ್ಳಾಟ   ನಾಮಪದ

Meaning : ಜನಸಂದಣಿಯ ಅಥವಾ ಬೇರಾವುದೇ ಕಾರಣಕ್ಕಾಗಿ ಜನರು ಒಬ್ಬರನ್ನೊಬ್ಬರು ತಳ್ಳುವ ಕ್ರಿಯೆ

Example : ಒಬ್ಬರನ್ನೊಬ್ಬರು ನೂಕಾಡದೆ ನೀವೆಲ್ಲರು ಸಮಾಧಾನದಿಂದ ದೇವರ ದರ್ಶನಕ್ಕಾಗಿ ಸಾಲಿನಲ್ಲಿ ನಿಲ್ಲಿ.

Synonyms : ದೂಕಾಟ, ನೂಕಾಟ


Translation in other languages :

भीड़-भाड़ के कारण या और किसी कारण से एक दूसरे को धक्का देने या ठेलने की क्रिया।

धक्कमधक्का न करते हुए आप लोग आराम से लाइन में खड़े रहें।
ठेलम-ठेल, ठेलमठेल, ठेला-ठेली, ठेलाठेली, धक्कम-धक्का, धक्कमधक्का, धक्का-धुक्की, धक्काधुक्की, पेलमपेल, पेला-पेली, पेलापेली

Rushing about hastily in an undignified way.

scamper, scramble, scurry

Meaning : ಕೈ-ಕಾಲುಗಳನ್ನು ಬಳಸಿ ಒಬ್ಬರಿಗೊಬ್ಬರು ಹೊಡೆದಾಡುತ್ತಾ, ನೂಕಾಡುತ್ತಾ ಜಗಳವಾಡುವುದು

Example : ಅವರಿಬ್ಬರ ಸೆಣೆಸಾಟವನ್ನು ಬಿಡಿಸಲು ಹೋದವನಿಗೆ ಏಟು ಬಿದ್ದಿತು

Synonyms : ಕಾದಾಟ, ಬಡಿದಾಟ, ಸೆಣೆಸಾಟ


Translation in other languages :

वह मारपीट जिसमें खींचने या ढकेलने के लिए हाथ,पैर दोनों का प्रयोग किया जाता है।

उन दोनों में खूब हाथापाई हुई।
गुत्थमगुत्था, हाथापाई, हाथाबाँही

Disorderly fighting.

dogfight, hassle, rough-and-tumble, scuffle, tussle