Copy page URL Share on Twitter Share on WhatsApp Share on Facebook
Get it on Google Play
Meaning of word ತಳಸೇರು from ಕನ್ನಡ dictionary with examples, synonyms and antonyms.

ತಳಸೇರು   ಕ್ರಿಯಾಪದ

Meaning : ಯಾವುದೇ ವಸ್ತು ಯಾವುದೇ ಬಗೆಯ ದ್ರವದಿಂದ ಪೂರ್ತಿಯಾಗಿ ಸುತ್ತುವರಿಯಲ್ಪಟ್ಟ ಸ್ಥಿತಿ

Example : ಹಡಗು ಸುಮುದ್ರದಲ್ಲಿ ಮುಳುಗಿತು.

Synonyms : ಅದ್ದು, ಮುಳುಗಿಹೋಗು, ಮುಳುಗು


Translation in other languages :

पानी या और किसी तरल पदार्थ में पूरा समाना।

तूफ़ान के कारण ही जहाज़ पानी में डूबा।
डूबना, बूड़ना

Go under.

The raft sank and its occupants drowned.
go down, go under, settle, sink

Meaning : ಒಂದು ಸ್ಥಾನದಲ್ಲಿ ಸ್ಥಿರವಾಗಿ ಇರುವುದು

Example : ನಿಮ್ಮ ತಂದೆ ಎಲ್ಲಿ ಹೋಗಿ ಕೂತ್ತಿದ್ದಾರೆ.

Synonyms : ಕೂಡ್ರು, ಕೂತಿರು, ಕೂಳಿತಿರು, ಸ್ಥಾಪಿತವಾಗು, ಸ್ಥಿರವಾಗು


Translation in other languages :

एक स्थान पर स्थिर होकर रहना।

तुम्हारे पिताजी कहाँ जाकर जम गए।
जमना, बैठना

Fix firmly.

He ensconced himself in the chair.
ensconce, settle