Meaning : ಯಾವುದರ ತಳ ಅಥವಾ ಅಡಿಯಿಲ್ಲವೋ
Example :
ತಳವಿಲ್ಲದ ಪಾತ್ರೆಗಳನ್ನು ನೇರವಾಗಿ ಇಡಲು ಆಧಾರದ ಅವಶ್ಯಕೆ ಇರುತ್ತದೆ.
Synonyms : ಅಡಿಯಿಲ್ಲದ, ಅಡಿಯಿಲ್ಲದಂತ, ಅಡಿಯಿಲ್ಲದಂತಹ, ತಳವಿಲ್ಲದ, ತಳವಿಲ್ಲದಂತಹ
Translation in other languages :
Having no bottom.
Bottomless pajamas consisting simply of a long top opening down the front.