Subscribe
URL of the page has been copied to clipboard.
Meaning : ಆಳ, ಮಹತ್ವ ಮೊದಲಾದವುಗಳ ಸೀಮೆ
Example : ಮನುಷ್ಯನು ಈಗ ಸಮುದ್ರದ ಆಳವನ್ನು ಕಂಡುಹಿಡಿದಿದ್ದಾನೆ.
Synonyms : ಅಳತೆ, ಆಳ, ಒಳಗು, ಗಾಢತೆ, ಸೀಮೆ
Translation in other languages :हिन्दी
गहराई, ज्ञान ,महत्त्व आदि की सीमा।
Meaning : ಜಲಾಶಯದ ಕೆಳಗಿನ ಭೂಮಿ
Example : ಈ ನದಿಯ ತಳ ಸ್ವಚ್ಚವಾಗಿರುವುದು ಕಾಣಿಸುತ್ತಿದೆ.
Synonyms : ಕೆಳಭಾಗ
Translation in other languages :हिन्दी English
जलाशय के नीचे की भूमि।
A depression forming the ground under a body of water.
Meaning : ಯಾವುದೇ ವಸ್ತುವಿನ ಕೆಳಭಾಗ
Example : ಈ ಪಾತ್ರೆಯ ತಳದಲ್ಲಿ ತೂತಾಗಿದೆ.
Synonyms : ಅಡಿ, ಕೆಳ
किसी वस्तु आदि के नीचे का भाग।
The lowest part of anything.
Meaning : ಯಾವುದಾದರೂ ವಸ್ತುವಿನ ಕೆಳಭಾಗ
Example : ಈ ಪಾತ್ರೆಯ ತಳ ದಪ್ಪನಾಗಿದೆ.
किसी वस्तु का वह निचला भाग जिसके आधार पर वह ठहरी रहती है।
The lower side of anything.
Install App