Copy page URL Share on Twitter Share on WhatsApp Share on Facebook
Get it on Google Play
Meaning of word ತಲೆಹೊಟ್ಟು from ಕನ್ನಡ dictionary with examples, synonyms and antonyms.

ತಲೆಹೊಟ್ಟು   ನಾಮಪದ

Meaning : ತಲೆಯ ಚರ್ಮದ ಮೇಲ್ಭಾಗದ ತೆಳುವಾದ ತೊಗಲು ಅಥವಾ ಪದರು ಅದು ತುಂಬಾ ಚಿಕ್ಕ ಚಿಕ್ಕ ಚೂರುಗಳ ರೂಪದಲ್ಲಿ ಹೊರಬರುತ್ತದೆ

Example : ತಲೆಹೊಟ್ಟನ್ನು ಹೊಗಲಾಡಿಸಲು ಜನರು ತಲೆಗೆ ಮೊಸರು, ನಿಂಬೆಹಣ್ಣು, ಮೊಟ್ಟೆ ಮೊದಲಾದವುಗಳನ್ನು ಹಾಗುತ್ತಾರೆ.

Synonyms : ತಲೆ ಹೊಟ್ಟು, ತಲೆ-ಹೊಟ್ಟು, ಹೊಟ್ಟು


Translation in other languages :

सिर के चमड़े के ऊपर की वह पतली झिल्ली जो बहुत छोटे टुकड़ों के रूप में फट या कटकर निकलती है।

रूसी हटाने के लिए लोग सिर पर दही,अंडा,नीबू आदि लगाते हैं।
डैंड्रफ, डैंड्रफ़, डैन्ड्रफ, डैन्ड्रफ़, रुसी, रूसी

Loose scales shed from the scalp.

I could see the dandruff on her shoulders.
dandruff