Meaning : ಹುಚ್ಚನ ತರಹ ಎಲ್ಲೋ ಹೋಗಿ ವ್ಯರ್ಥವಾಗಿ ಮಾತನಾಡುವುದು
Example :
ಅವನಿಗೆ ತುಂಬಾ ಜ್ವರವಿದ್ದ ಕಾರಣ ಕನವರಿಸುತ್ತಿದ್ದ ಅತಿಯಾದ ಜ್ವರವಿದ್ದ ಕಾರಣ ಅವನು ವ್ಯರ್ಥವಾಗಿ ಮಾತನಾಡುತ್ತಿದ್ದನು
Synonyms : ಕನವರಿಸುವುದು, ಪ್ರಲಾಪ, ಬಡಬಡಿಸುವುದು, ವಟಗುಟ್ಟುವಿಕೆ, ವ್ಯರ್ಥ ಮಾತು
Translation in other languages :
Nonsensical talk or writing.
applesauce, codswallop, folderol, rubbish, trash, tripe, trumpery, wish-washMeaning : ಉಪಯೋಗವಿಲ್ಲದ ಮಾತುಗಳನ್ನು ಆಡುವುದು
Example :
ಆತನ ತಲೆಹರಟೆ ಮಾತುಗಳಿಂದಾಗಿ ಎಲ್ಲರೂ ಬೇಸತ್ತಿದ್ದಾರೆ.
Synonyms : ಗೊಡ್ಡುಹರಟೆ
Translation in other languages :