Meaning : ಯುದ್ಧದ ಸಮಯದಲ್ಲಿ ಯೋಧರುಗಳು ತೊಡುವಂತಹ ಲೋಹದ ಟೋಪಿ
Example :
ಸಂಗ್ರಹಾಲಯದಲ್ಲಿ ಪೂರಾತನ ರಾಜರುಗಳ ವಿವಿಧ ಬಗೆಯ ಶಿರಸ್ತ್ರಾಣಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
Synonyms : ತಲೆಗವಚ, ತಲೆಯನ್ನು ಕಾಪಾಡುವ ಸಾಧನ, ಶಿರಸ್ತ್ರಾಣ
Translation in other languages :
Armor plate that protects the head.
helmet