Copy page URL Share on Twitter Share on WhatsApp Share on Facebook
Get it on Google Play
Meaning of word ತಲೆ ಸುತ್ತು from ಕನ್ನಡ dictionary with examples, synonyms and antonyms.

ತಲೆ ಸುತ್ತು   ಕ್ರಿಯಾಪದ

Meaning : ನಿಶ್ಯಕ್ತಿ, ರೋಗದ ಕಾರಣದಿಂದಾಗಿ ಯಾರಿಗಾದರೂ ತಾನು ಬಿದ್ದುಹೋಗುತ್ತೇನೆಂಬ ಅನುಭವವಾಗುವ ಪ್ರಕ್ರಿಯೆ

Example : ಬೆಳ್ಳಗ್ಗಿನಿಂದ ನನ್ನ ತಲೆ ಸುತ್ತುತ್ತಿದೆ.ರೋಗಿಗೆ ಮತ್ತೆ-ಮತ್ತೆ ತಲೆ ಸುತ್ತು ಬರುತ್ತಿದೆ.

Synonyms : ಚಕ್ಕರ್ ಹೊಡೆ, ತಲೆಸುತ್ತು


Translation in other languages :

बीमारी, कमज़ोरी, अनिद्रा आदि के कारण किसी को ऐसा अनुभव होना कि वह गिर जाएगा।

सुबह से मेरा सिर चकरा रहा है।
रोगी को बार-बार चक्कर आ रहा है।
घूमना, चकराना, चक्कर आना