Meaning : ಯಾವುದೇ ವ್ಯಕ್ತಿ ಸಮೂಹದಿಂದ ಇನ್ನೊಬ್ಬ ವ್ಯಕ್ತಿ ಅಥವಾ ಸಮೂಹಕ್ಕೆ ಯಾವುದೇ ಸುದ್ದಿ ಮುಂತಾದ ವಿಷಯಗಳು ಪಸರಿಸುವುದು ಅಥವಾ ತಿಳಿಯುವುದು
Example :
ರೇಡಿಯೋ ಪತ್ರಿಕೆ ದೂರದರ್ಶಕ ಮುಂತಾದವುಗಳು ಇಂದು ಪ್ರಭಾವಿ ಸಂವಹನ ಮಾಧ್ಯಮಗಳಾಗಿ ರೂಪುಗೊಂಡಿವೆ.
Synonyms : ತಿಳಿಯಪಡಿಸುವಿಕೆ, ಸಂವಹನ
Translation in other languages :
Something that is communicated by or to or between people or groups.
communicationMeaning : ಯಾವುದಾದರು ವಸ್ತುವನ್ನು ಆ ವಸ್ತುವಿನ ವ್ಯಕ್ತಿಗೆ ತಲುಪಿಸುವ ಕ್ರಿಯೆ
Example :
ಸಾಮಗ್ರಿಗಳನ್ನು ತಲುಪಿಸುವ ಜವಾಬ್ದಾರಿಯನ್ನು ನೀವು ಯಾರಿಗೆ ನೀಡಿದ್ದೀರಿ?
Translation in other languages :