Copy page URL Share on Twitter Share on WhatsApp Share on Facebook
Get it on Google Play
Meaning of word ತರ್ಪಣ from ಕನ್ನಡ dictionary with examples, synonyms and antonyms.

ತರ್ಪಣ   ನಾಮಪದ

Meaning : ಹಿಂದು ಧರ್ಮದಲ್ಲಿ ದೇವರಿಗೆ, ಋಷಿಗಳಿಗೆ ಮತ್ತು ಪಿತೃಗಳಿಗೆ ತೃಪ್ತಿ ಮಾಡುವ ಸಲುವಾಗಿ ಅವರ ಹೆಸರಿನಲ್ಲಿ ನೀರನ್ನು ತೆಗೆದುಕೊಂಡು ಕೆಳಗೆ ಬಿಡುತ್ತಾರೆ

Example : ಸ್ನಾನ ಮಾಡಿದ ನಂತರ ಹಲವಾರು ಜನರು ಸೂರ್ಯನಿಗೆ ತರ್ಪಣವನ್ನು ಬಿಡುತ್ತಾರೆ.

Synonyms : ಜಲತರ್ಪಣ


Translation in other languages :

हिंदू कर्मकांड का वह कृत्य जिसमें देवों, ऋषियों और पितरों को तृप्त करने के लिए उनके नाम से जल दिया जाता है।

स्नान करने के बाद कई लोग सूर्य को तर्पण करते हैं।
अरघ, अर्घ, अर्घ्य, उदककार्य, उदकक्रिया, उदकदान, जलतर्पण, जलदान, तर्पण, तोयकम

The act of pouring a liquid offering (especially wine) as a religious ceremony.

libation