Subscribe
URL of the page has been copied to clipboard.
Meaning : ಒಂದು ಭಾಷೆಯಲ್ಲಿ ಬರೆದಿರುವಂತಹ ವಸ್ತು ಅಥವಾ ಹೇಳಿರುವಂತಹ ಮಾತನ್ನು ಇನ್ನೊಂದು ಭಾಷೆಯಲ್ಲಿ ಬರೆಯುವ ಅಥವಾ ಹೇಳುವ ಕಾರ್ಯ
Example : ರಾಮಾಯಣವು ಅನೇಕ ಭಾಷೆಗಳಲ್ಲಿ ಅನುವಾದವಾಗಿದೆ.
Synonyms : ಅನುಕೃತಿ, ಅನುವಾದ, ನೇರಾನುವಾದ, ಪುನರುಕ್ತಿ, ಭಾಷಾಂತರ, ಭಾಷಾಂತರೀಕರಣ
Translation in other languages :हिन्दी
एक भाषा में लिखी हुई चीज़ या कही हुई बात को दूसरी भाषा में लिखने या कहने का कार्य।
Install App