Meaning : ಯಾವುದರಲ್ಲಿ ತರ್ಕವನ್ನು ಮಾಡಿಲ್ಲವೋ
Example :
ಅವರಿಗೆ ತರ್ಕಮಾಡದ ನ್ಯಾಯದ ಅಪೇಕ್ಷೆ ಇರಲಿಲ್ಲ.
Synonyms : ತರ್ಕ ಮಾಡದ, ತರ್ಕ ಮಾಡದಂತ, ತರ್ಕ ಮಾಡದಂತಹ, ತರ್ಕ ವಿಲ್ಲದ, ತರ್ಕ ವಿಲ್ಲದಂತ, ತರ್ಕ-ಮಾಡದ, ತರ್ಕ-ಮಾಡದಂತ, ತರ್ಕ-ಮಾಡದಂತಹ, ತರ್ಕ-ವಿಲ್ಲದ, ತರ್ಕ-ವಿಲ್ಲದಂತ, ತರ್ಕಮಾಡದ, ತರ್ಕಮಾಡದಂತ, ತರ್ಕಮಾಡದಂತಹ, ತರ್ಕವಿಲ್ಲದಂತ
Translation in other languages :
Meaning : ವಿವಾದವಿಲ್ಲದಂತಹ ಅಥವಾ ವಿವಾದ ಏಳದಂತಹ
Example :
ಪಂಚಾಯತಿಯ ಸದಸ್ಯರ ನಿರ್ಣಯವು ವಿವಾದವಿಲ್ಲದಂತಹದ್ದಾಗಿದೆ.
Synonyms : ಚರ್ಚೆಯಿಲ್ಲದ, ಚರ್ಚೆಯಿಲ್ಲದಂತ, ಚರ್ಚೆಯಿಲ್ಲದಂತಹ, ತರ್ಕವಿಲ್ಲದಂತ, ತರ್ಕವಿಲ್ಲದಂತಹ, ವಿವಾದವಿಲ್ಲ, ವಿವಾದವಿಲ್ಲದಂತ, ವಿವಾದವಿಲ್ಲದಂತಹ
Translation in other languages :