Meaning : ಅನುಮಾನಕ್ಕೆ ಸಂಬಂಧಿಸಿದ ಅಥವಾ ಅದರ ಆಧಾರದ ಮೇಲೆ ನಂಬುವ ಅಥವಾ ತಿಳಿದುಕೊಳ್ಳುವಂತಹ
Example :
ಈ ವರ್ಷದ ಫಸಲಿನ ತರ್ಕದ ಕಲ್ಪನೆ ನೂರು ಕ್ವಿಂಟಾಲ್ ಇರಬಹುದು.
Synonyms : ಊಹೆಯ, ತರ್ಕದ ಕಲ್ಪನೆಯ, ತರ್ಕದ ಕಲ್ಪನೆಯಂತ, ತರ್ಕದ ಕಲ್ಪನೆಯಂತಹ
Translation in other languages :
अनुमान से संबंधित या उसके आधार पर माना या समझा जानेवाला।
इस वर्ष धान की फसल का आनुमानिक उत्पादन सौ क्विंटल मान रहे हैं।