Meaning : ವಿಶೇಷವಾಗಿ ಪರಿಣಿತಿ ಕೊಟ್ಟು ತಯಾರುಮಾಡುವ ಕ್ರಿಯೆ
Example :
ಈ ನಾಯಿಗೆ ಪೋಲೀಸರಿಂದ ತರಬೇತಿ ಕೊಡಲಾಗಿದೆ.
Synonyms : ಪಳಗಿಸು
Translation in other languages :
विशेष रूप से सिखाकर तैयार करना।
इस कुत्ते को पुलिस द्वारा प्रशिक्षित किया गया है।