Meaning : ಯಾವುದನ್ನಾದರೂ ಕಲಿಯುವಿಕೆಯ ಹಂತ ಅಥವಾ ಯಾವುದೇ ಹೊಸ ವಿಷಯ ಸಂಗತಿಯನ್ನು ಕಲಿತವರಿಂದ ಹೇಳಿಸಿಕೊಂಡು ಕಲಿಯುವ ಪ್ರಕ್ರಿಯೆ
Example :
ಸೀತಾಳು ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡುತ್ತಿದ್ದಾಳೆ.
Synonyms : ತರಪೇತು
Translation in other languages :
Meaning : ವಿದ್ಯೆ, ಸಂಗೀತ, ಕಲೆ ಮುಂತಾದವುಗಳನ್ನು ಕಲಿಸುವ ಕ್ರಿಯೆ
Example :
ಪಾಠಶಾಲೆಯಲ್ಲಿ ಹಲವಾರು ವಿಷಯಗಳ ಬಗ್ಗೆ ಶಿಕ್ಷಣ ಕೊಡಲಾಗುತ್ತದೆ.
Translation in other languages :