Meaning : ಕಡೆಚಲು ಯಂತ್ರದ ಮೇಲೆ ನುಣುಪು ಮಾಡುವುದು
Example :
ಕಡೆಚಲು ಹಿಡಿಯುವವನು ಲೋಹದ ಸಲಾಕಿಯನ್ನು ಕಡೆಚಲು ಹಿಡಿಯುತ್ತಿದ್ದಾನೆ.
Synonyms : ಕಡೆಚಲು ಹಿಡಿ, ತರಣಿಹಿಡಿ
Translation in other languages :
Shape by rotating on a lathe or cutting device or a wheel.
Turn the legs of the table.