Meaning : ವಿದ್ಯಾರ್ಥಿಯ ಆಜ್ಞೆಯನ್ನು ತರಗತಿಯವರೆಲ್ಲಾ ಪಾಲಿಸುತ್ತಾರೆ
Example :
ವಿವೇಕ ತನ್ನ ತರಗತಿಯ ನಾಯಕ.
Synonyms : ತರಗತಿ ನಾಯಕ, ತರಗತಿ-ನಾಯಕ
Translation in other languages :
वह छात्र जिसकी आज्ञा का पालन पूरी कक्षा करती हो।
विवेक अपनी कक्षा का मॉनिटर है।